This commit is contained in:
Vipin Bhadran 2019-12-02 14:59:04 +05:30
parent 9134704e3e
commit 5e4bab9ec6
548 changed files with 2208 additions and 1478 deletions

View File

@ -1,4 +1,6 @@
# ಹೊಸ ಒಡಂಬಡಿಕೆಯ ಯಾವ ಎರಡು ಪುಸ್ತಕಗಳನ್ನು ಲೂಕನು ಬರೆದಿದ್ದಾನೆ?
ಲೂಕನು, ಲೂಕನ ಸುವಾರ್ತೆ ಮತ್ತು ಅಪೊಸ್ತಲರ ಕೃತ್ಯಗಳು ಪುಸ್ತಕಗಳನ್ನು ಬರೆದಿದ್ದಾನೆ [೧"೧].
# ಯೇಸು ಕ್ರಿಸ್ತನು ತನ್ನ ಶ್ರಮೆಯ ನಂತರ ನಲವತ್ತು ದಿವಸಗಳ ಕಾಲ ಏನು ಮಾಡಿದನು?
ಯೇಸು ಕ್ರಿಸ್ತನು ಜೀವಿತನಾಗಿ ಅಪೊಸ್ತಲರಿಗೆ ಕಾಣಿಸಿಕೊಂಡು, ದೇವರ ರಾಜ್ಯದ ಸಂಗತಿಗಳನ್ನು ತಿಳಿಸಿದನು [೧:೩].

# ಯೇಸು ಕ್ರಿಸ್ತನು ತನ್ನ ಅಪೊಸ್ತಲರಿಗೆ ಯಾವುದಕ್ಕಾಗಿ ಕಾಯಬೇಕೆಂದು ಆಜ್ಞಾಪಿಸಿದನು?
ಯೇಸು ಕ್ರಿಸ್ತನು ತನ್ನ ಅಪೊಸ್ತಲರಿಗೆ ತಂದೆಯ ವಾಗ್ದಾನಕ್ಕಾಗಿ ಕಾಯಿರಿ ಎಂದು ಆಜ್ಞಾಪಿಸಿದನು [೧:೪].
# ಕೆಲವು ದಿವಸಗಳಲ್ಲಿ ಅಪೊಸ್ತಲರು ಯಾವುದರಿಂದ ದೀಕ್ಷಾಸ್ನಾನವನ್ನು ಹೊಂದುವರು?
ಅಪೊಸ್ತಲರು ಪವಿತ್ರಾತ್ಮನಿಂದ ದೀಕ್ಷಾಸ್ನಾನವನ್ನು ಹೊಂದುವರು [೧:೫].

# ಅಪೊಸ್ತಲರು ಆತನ ರಾಜ್ಯವು ಸ್ಥಾಪನೆಯಾಗುವ ಸಮಯವನ್ನು ತಿಳಿಯಲು ಬಯಸಿದಾಗ, ಯೇಸು ಅವರಿಗೆ ಏನೆಂದು ಉತ್ತರಿಸಿದನು?
ಸಮಯವನ್ನು ತಿಳಿದುಕೊಳ್ಳುವುದು ನಿಮ್ಮ ಕೆಲಸವಲ್ಲ ಎಂದು ಯೇಸು ಅವರಿಗೆ ಹೇಳಿದನು [೧:೭].
# ಪವಿತ್ರಾತ್ಮನಿಂದ ಏನನ್ನು ಹೊಂದುವದಾಗಿ ಯೇಸು ಅಪೊಸ್ತಲರಿಗೆ ಏನು ಹೇಳಿದನು?
ಯೇಸು ಕ್ರಿಸ್ತನು ಅಪೊಸ್ತಲರಿಗೆ ನೀವು ಶಕ್ತಿಯನ್ನು ಹೊಂದುವಿರಿ ಎಂದು ಹೇಳಿದನು [೧:೮].

# ಯೇಸು ತನ್ನ ಅಪೊಸ್ತಲರ ಮಧ್ಯದಲ್ಲಿ ಹೇಗೆ ಹೊರಟುಹೋದನು?
ಯೇಸು ಕ್ರಿಸ್ತನು ಮೇಲಕ್ಕೆ ಎತ್ತಲ್ಪಟ್ಟನು ಮತ್ತು ಅವರ ಕಣ್ಣುಗಳಿಗೆ ಕಾಣದಂತೆ ಮೇಘವು ಮುಚ್ಚಿಕೊಂಡಿತು [೧:೯].
# ಯೇಸು ಕ್ರಿಸ್ತನು ಮತ್ತೆ ಭೂಮಿಗೆ ಹೇಗೆ ಬರುವನು ಎಂಬದಾಗಿ ದೇವದೂತರು ಹೇಳಿದರು?
ಯೇಸು ಪರಲೋಕಕ್ಕೆ ಒಯ್ಯಲ್ಪಟ್ಟಿರುವ ಹಾಗೆಯೇ ಬರುವನು ಎಂಬದಾಗಿ ಹೇಳಿದರು [೧:೧೧].

@ -1,2 +1,3 @@
# ಅಪೊಸ್ತಲರು, ಶಿಷ್ಯರು, ಮರಿಯಳು ಮತ್ತು ಯೇಸುವಿನ ಸಹೋದರರು ಮೇಲಂತಸ್ತಿನಲ್ಲಿ ಏನು ಮಾಡುತ್ತಿದ್ದರು?
ಅವರು ಏಕಮನಸ್ಸಿನಿಂದ ಪ್ರಾರ್ಥಿಸುತ್ತಿದ್ದರು [೧:೧೪].

# ಯೇಸುವನ್ನು ಹಿಡಿದುಕೊಟ್ಟ ಯೂದನ ಜೀವಿತದಲ್ಲಿ ಏನು ನೆರವೇರಿತು?
ಯೂದನ ಮೂಲಕ ಶಾಸ್ತ್ರವು ನೆರವೇರಿತು [೧:೧೬].

# ಯೇಸುವನ್ನು ಹಿಡಿದುಕೊಟ್ಟದ್ದಕ್ಕೆ ಹಣವನ್ನು ಪಡೆದ ನಂತರ ಯೂದನಿಗೆ ಏನಾಯಿತು?
ಯೂದನು ಒಂದು ಹೊಲವನ್ನು ಕೊಂಡುಕೊಂಡನು, ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು [೧:೧೮].

# ಕೀರ್ತನೆಗಳ ಪುಸ್ತಕದಲ್ಲಿ ಯೂದನ ನಾಯಕತ್ವದ ಸ್ಥಾನಕ್ಕೆ ಏನಾಗುವುದೆಂದು ಹೇಳಲಾಗಿದೆ?
ಯೂದನ ನಾಯಕತ್ವದ ಸ್ಥಾನವನ್ನು ಬೇರೊಬ್ಬನು ತುಂಬಬೇಕು ಎಂಬದಾಗಿ ಕೀರ್ತನೆಗಳಲ್ಲಿ ಹೇಳಲಾಗಿದೆ [೧:೨೦].

# ಯೂದನ ನಾಯಕತ್ವದ ಸ್ಥಾನವನ್ನು ತುಂಬುವವನಿಗಿರಬೇಕಾದ ಅರ್ಹತೆಗಳು ಯಾವುವು?
ಅವನ ಸ್ಥಾನವನ್ನು ತೆಗೆದುಕೊಳ್ಳುವವನು ಸ್ನಾನಿಕನಾದ ಯೋಹಾನನ ಸಮಯದಿಂದ ಅಪೊಸ್ತಲರ ಜೊತೆಯಲ್ಲಿರಬೇಕು ಮತ್ತು ಪುನರುತ್ಥಾನಗೊಂಡಿರುವ ಯೇಸುವನ್ನು ಕಣ್ಣಾರೆ ಕಂಡವನಾಗಿರಬೇಕು [೧:೨೧-೨೨].

# ಇಬ್ಬರು ಅಭ್ಯರ್ಥಿಗಳಲ್ಲಿ ಯೂದನ ಸ್ಥಾನವನ್ನು ಯಾರು ತೆಗೆದುಕೊಳ್ಳಬೇಕೆಂದು ಅಪೊಸ್ತಲರು ನಿಶ್ಚಯಿಸಿದರು?
ತನ್ನ ಚಿತ್ತವನ್ನು ಪ್ರಕಟಿಸುವಂತೆ ಅಪೊಸ್ತಲರು ಪ್ರಾರ್ಥನೆ ಮಾಡಿದರು ಮತ್ತು ಚೀಟು ಹಾಕಿದರು [೧:೨೪-೨೬].
# ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸಲ್ಪಟ್ಟವನು ಯಾರು?
ಮತ್ತೀಯನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸಲ್ಪಟ್ಟನು [೧:೨೬].

# ಯೆಹೂದ್ಯರ ಯಾವ ಹಬ್ಬದಂದು ಶಿಷ್ಯರೆಲ್ಲರೂ ಒಟ್ಟು ಸೇರಿದ್ದರು?
ಶಿಷ್ಯರೆಲ್ಲರೂ ಪಂಚಾಶತ್ತಮ ಹಬ್ಬದಂದು ಸೇರಿಬಂದಿದ್ದರು [೨:೧].
# ಪವಿತ್ರಾತ್ಮನು ಮನೆಯೊಳಗೆ ಕೂತಿದ್ದವರ ಮೇಲೆ ಬಂದಾಗ, ಅವರೆಲ್ಲರೂ ಏನು ಮಾಡಲು ಪ್ರಾರಂಭಿಸಿದರು?
ಶಿಷ್ಯರು ಅನ್ಯಭಾಷೆಯನ್ನಾಡಲು ಪ್ರಾರಂಭಿಸಿದರು [೨:೪].

# ಈ ಸಮಯದಲ್ಲಿ ಯೆರೂಸಲೇಮಿಗೆ ದೇವರಲ್ಲಿ ಭಯಭಕ್ತಿಯುಳ್ಳ ಯೆಹೂದ್ಯರು ಎಲ್ಲಿಂದ ಬಂದಿದ್ದರು?
ಪರಲೋಕದ ಕೆಳಗಿರುವ ಪ್ರತಿಯೊಂದು ದೇಶದಿಂದಲೂ ಯೆಹೂದ್ಯರು ಬಂದಿದ್ದರು [೨:೫].
# ಶಿಷ್ಯರು ಅನ್ಯಭಾಷೆಯನ್ನಾಡುವಾಗ ಜನರಿಗೆ ಯಾಕೆ ಗೊಂದಲವಾಯಿತು?
ಪ್ರತಿಯೊಬ್ಬರು ಅವರವರ ಸ್ವಂತ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿ ಗೊಂದಲವಾಯಿತು [೨:೬].

# ಶಿಷ್ಯರು ಯಾವುದರ ಬಗ್ಗೆ ಮಾತನಾಡುತ್ತಿದ್ದರು?
ಶಿಷ್ಯರು ದೇವರ ಅದ್ಭುತಕಾರ್ಯಗಳ ಬಗ್ಗೆ ಮಾತನಾಡುತ್ತಿದ್ದರು [೨:೧೧].

# ಶಿಷ್ಯರನ್ನು ಗೇಲಿ ಮಾಡುತ್ತಿದ್ದವರು ಏನೆಂದು ಹೇಳಿದರು?
ಶಿಷ್ಯರನ್ನು ಗೇಲಿ ಮಾಡುತ್ತಿದ್ದವರು ಇವರು ಮದ್ಯಪಾನ ಮಾಡಿದ್ದಾರೆ ಎಂದು ಹೇಳಿದರು [೨:೧೩].

# ಈ ಸಮಯದಲ್ಲಿ ಏನು ನೆರೆವೇರಿದೆ ಎಂದು ಪೇತ್ರನು ಹೇಳಿದನು?
ದೇವರು ಎಲ್ಲ ಜನರ ಮೇಲೆ ನನ್ನ ಆತ್ಮವನ್ನು ಸುರಿಸುವೆನು ಎಂಬದಾಗಿ ಯೋವೇಲನ ಮೂಲಕ ಹೇಳಿದ ಪ್ರವಾದನೆಯು ನೆರವೇರಿತು ಎಂದು ಪೇತ್ರನು ಹೇಳಿದನು [೨:೧೬-೧೭].

# ಯೋವೆಲ ಪ್ರವಾದನೆಯಲ್ಲಿ ರಕ್ಷಣೆ ಹೊಂದುವವರು ಯಾರಾಗಿದ್ದಾರೆ?
ಕರ್ತನ ನಾಮವನ್ನು ಹೇಳುಕೊಳ್ಳುವವರೆಲ್ಲರೂ ರಕ್ಷಣೆ ಹೊಂದುವವರಾಗಿದ್ದಾರೆ [೨:೨೧].

# ಯೇಸು ಕ್ರಿಸ್ತನು ಸೇವೆಯು ಯಾವ ರೀತಿಯ ಪರಿಣಾಮಕಾರಿಯಾಗಿತ್ತು?
ತಂದೆಯ ದೇವರು ಆತನ ಮೂಲಕವಾಗಿ ಮಾಡಿದ ಅದ್ಬುತಗಳು ಮತ್ತು ಸೂಚಕಗಳ ಮೂಲಕವಾಗಿ ಯೇಸು ಕ್ರಿಸ್ತನ ಸೇವೆಯು ಪರಿಣಾಮಕಾರಿಯಾಗಿತ್ತು [೨:೨೨].
# ಯೇಸುವನ್ನು ಶಿಲುಬೆಗೆ ಹಾಕಿಸಬೇಕೆಂಬದು ಯಾರ ಯೋಚನೆಯಾಗಿತ್ತು?
ದೇವರು ಮೊದಲೇ ರೂಪಿಸಿದ್ದ ಯೋಚನೆಯ ಪ್ರಕಾರ ಯೇಸು ಶಿಲುಬೆಯ ಮರಣವನ್ನು ಅನುಭವಿಸಿದನು [೨:೨೩].

# ಹಳೆಯ ಒಡಂಬಡಿಕೆಯಲ್ಲಿ ಅರಸನಾದ ದಾವೀದನು ದೇವರ ಪರಿಶುದ್ಧನ ಬಗ್ಗೆ ಏನೆಂದು ಪ್ರವಾದಿಸಿದ್ದಾನೆ?
ದೇವರು ತನ್ನ ಪರಿಶುದ್ಧನನ್ನು ಕೊಳೆಯುವ ಅವಸ್ಥೆಗೆ ಬಿಡುವದಿಲ್ಲ ಎಂದು ದಾವೀದನು ಪ್ರವಾದಿಸಿದ್ದಾನೆ [೨:೨೫,೨೭,೩೧].

# ದೇವರು ದಾವೀದನಿಗೆ ಅವನ ಸಂತತಿಯವರ ವಿಷಯದಲ್ಲಿ ಏನೆಂದು ವಾಗ್ದಾನ ಮಾಡಿದ್ದಾನೆ?
ದೇವರು ದಾವೀದನಿಗೆ ನಿನ್ನ ಸಂತತಿಯವರಲ್ಲಿ ಒಬ್ಬನು ಸಿಂಹಾಸನದ ಮೇಲೆ ಕೂರುವನು ಎಂದು ವಾಗ್ದಾನ ಮಾಡಿದ್ದನು [೨:೩೦].

# ಕೊಳೆಯುವ ಅವಸ್ಥೆಗೆ ಹೋಗದ ಮತ್ತು ಸಿಂಹಾಸನದ ಮೇಲೆ ಕುಳಿತುಕೊಳ್ಳುವ ದೇವರ ಪರಿಶುದ್ಧನು ಯಾರು?
ಪ್ರವಾದಿಸಲಾಗಿರುವ ಪರಿಶುದ್ಧನು ಮತ್ತು ಅರಸನು ಯೇಸು ಕ್ರಿಸ್ತನಾಗಿದ್ದಾನೆ [೨:೩೨].

# ದೇವರು ಈಗ ಯೇಸು ಕ್ರಿಸ್ತನಿಗೆ ಯಾವ ಎರಡು ಶೀರ್ಷಿಕೆಗಳನ್ನು ಕೊಟ್ಟಿದ್ದಾನೆ ಎಂದು ಪೇತ್ರನು ಹೇಳಿದ್ದಾನೆ?
ದೇವರು ಯೇಸುವನ್ನು ಕರ್ತನು ಮತ್ತು ಕ್ರಿಸ್ತನನ್ನಾಗಿ ಮಾಡಿದ್ದಾನೆ [೨:೩೬].

@ -1,6 +1,9 @@
# ಜನರು ಯೇಸುವಿನ ಪ್ರಸಂಗವನ್ನು ಕೇಳಿದಾಗ ಅವರ ಪ್ರತಿಕ್ರಿಯೆ ಏನಾಗಿತ್ತು?
ಜನರು ಏನು ಮಾಡಬೇಕು ಎಂದು ಕೇಳಿದರು [೨:೩೭].
# ಪೇತ್ರನು ಜನರಿಗೆ ಏನು ಮಾಡುವಂತೆ ಹೇಳಿದನು?
ಪೇತ್ರನು ಜನರಿಗೆ ಪಶ್ಚಾತ್ತಾಪಪಡಿರಿ ಮತ್ತು ನಿಮ್ಮ ಪಾಪಗಳ ಕ್ಷಮಾಪಣೆಗಾಗಿ ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ ಎಂದು ಹೇಳಿದನು [೨:೩೮].
# ದೇವರ ವಾಗ್ದಾನವು ಯಾರಿಗೆ ಎಂದು ಪೇತ್ರನು ಹೇಳಿದನು?
ದೇವರ ವಾಗ್ದಾನವು ಜನರಿಗೆ, ಅವರ ಮಕ್ಕಳಿಗೆ ಮತ್ತು ದೂರದಲ್ಲಿರುವವರೆಲ್ಲರಿಗೆ ಎಂದು ಪೇತ್ರನು ಹೇಳಿದನು [೨:೩೯].

# ಅಂದು ಎಷ್ಟು ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು?
ಸುಮಾರು ಮೂರು ಸಾವಿರ ಜನರು ಅಂದು ದೀಕ್ಷಾಸ್ನಾನ ಮಾಡಿಸಿಕೊಂಡರು [೨:೪೧].
# ದೀಕ್ಷಾಸ್ನಾನ ಮಾಡಿಸಿಕೊಂಡ ಜನರು ಯಾವುದರಲ್ಲಿ ಮುಂದುವರೆದರು?
ಅವರು ಅಪೊಸ್ತಲರ ಬೋಧನೆ ಮತ್ತು ಅನ್ಯೋನ್ಯತೆಯಲ್ಲಿ ಹಾಗೂ ರೊಟ್ಟಿ ಮುರಿಯುವಿಕೆ ಮತ್ತು ಪ್ರಾರ್ಥನೆಗಳಲ್ಲಿ ಮುಂದುವರೆದರು [೨:೪೨].

# ನಂಬಿದವರು ಅಗತ್ಯತೆಯಲ್ಲಿರುವವರಿಗೆ ಸಹಾಯ ಮಾಡಲು ಏನು ಮಾಡಿದರು?
ಅವರು ತಮ್ಮ ಆಸ್ತಿಯನ್ನೆಲ್ಲಾ ಮಾರಿದರು ಮತ್ತು ಜನರ ಅವಶ್ಯಕತೆಗಳಿಗನುಸಾರವಾಗಿ ಅವುಗಳನ್ನು ಹಂಚಿದರು [೨:೪೪-೪೫].

# ಈ ಸಮಯದಲ್ಲಿ ವಿಶ್ವಾಸಿಗಳು ಎಲ್ಲಿ ಸೇರಿಬರುತ್ತಿದ್ದರು?
ವಿಸ್ವಾಸಿಗಳು ದೇವಾಲಯದಲ್ಲಿ ಸೇರಿ ಬರುತ್ತಿದ್ದರು [೨:೪೬].
# ಮಂಡಲಿಗೆ ದಿನದಿನವು ಜನರನ್ನು ಸೇರಿಸುತ್ತಿದ್ದವರು ಯಾರು?
ಕರ್ತನು ಮಂಡಲಿಗೆ ದಿನದಿನವು ಜನರನ್ನು ಸೇರಿಸುತ್ತಿದ್ದನು [೨:೪೭].

# ಪೇತ್ರ ಮತ್ತು ಯೋಹಾನರು ದೇವಾಲಯಕ್ಕೆ ಹೋಗುವಾಗ ದಾರಿಯಲ್ಲಿ ಯಾರನ್ನು ನೋಡಿದರು?
ಪೇತ್ರನು ಮತ್ತು ಯೋಹಾನರು ದೇವಾಲಯಕ್ಕೆ ಹೋಗುವಾಗ ದೇವಾಲಯದ ಬಾಗಿಲ ಬಳಿಯಲ್ಲಿ ಭಿಕ್ಷೇ ಬೇಡುತ್ತಿದ್ದ ಹುಟ್ಟು ಕುಂಟನನ್ನು ನೋಡಿದರು [೩:೨].

# ಪೇತ್ರನು ಅವನಿಗೆ ಏನನ್ನು ಕೊಡಲಿಲ್ಲ?
ಪೇತ್ರನು ಅವನಿಗೆ ಬೆಳ್ಳಿ ಬಂಗಾರವನ್ನು ಕೊಡಲಿಲ್ಲ [೩:೬].
# ಪೇತ್ರನು ಅವನಿಗೆ ಏನನ್ನು ಕೊಡಲಿಲ್ಲ?
ಪೇತ್ರನು ಅವನಿಗೆ ಬೆಳ್ಳಿ ಬಂಗಾರವನ್ನು ಕೊಡಲಿಲ್ಲ [೩:೬].

View File

@ -1,4 +1,6 @@
# ಪೇತ್ರನು ಅವನಿಗೆ ಏನನ್ನು ಕೊಟ್ಟನು?
ಪೇತ್ರನು ಅವನಿಗೆ ನಡೆಯುವ ಶಕ್ತಿಯನ್ನು ಕೊಟ್ಟನು [೩:೬,೭].
# ಪೇತ್ರನಿಂದ ಹೊಂದಿಕೊಂಡ ನಂತರ ಅವನು ಯಾವ ರೀತಿ ಪ್ರತಿಕ್ರಿಯಿಸಿದನು?
ಅವನು ಕುಣಿಯುತ್ತ, ದೇವರನ್ನು ಸ್ತುತಿಸುತ್ತ ದೇವಾಲಯದೊಳಗೆ ಹೋದನು [೩:೮].

# ದೇವಾಲಯದೊಳಗೆ ಅವನನ್ನು ನೋಡಿದ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು?
ಜನರು ಆಶ್ಚರ್ಯದಿಂದ ಬೆರಗಾದರು [೩:೧೦].

# ಜನರು ಮಾಡಿರುವ ಯಾವ ಕಾರ್ಯವನ್ನು ಪೇತ್ರನು ಅವರಿಗೆ ಜ್ಞಾಪಕಪಡಿಸಿದನು?
ಜನರು ಯೇಸುವನ್ನು ಪಿಲಾತನಿಗೆ ಒಪ್ಪಿಸಿದ್ದು, ಆತನನ್ನು ನಿರಾಕರಿಸಿದ್ದು ಮತ್ತು ಕೊಂದದ್ದನ್ನು ಜ್ಞಾಪಕಪಡಿಸಿದನು [೩:೧೩-೧೫].

# ಅವನನ್ನು ಗುಣಪಡಿಸಿದ್ದು ಏನು ಎಂಬದಾಗಿ ಪೇತ್ರನು ಹೇಳಿದನು?
ಯೇಸು ಕ್ರಿಸ್ತನ ಮೇಲಿನ ನಂಬಿಕೆಯೇ ಇವನನ್ನು ಗುಣಪಡಿಸಿದೆ ಎಂಬದಾಗಿ ಪೇತ್ರನು ಹೇಳಿದನು [೩:೧೬].

# ಪೇತ್ರನು ಜನರಿಗೆ ಏನು ಮಾಡಬೇಕೆಂದು ಹೇಳಿದನು?
ಪೇತ್ರನು ಜನರಿಗೆ ಪಶ್ಚಾತ್ತಾಪಪಡಿರಿ ಎಂದು ಹೇಳಿದನು [೩:೧೯].
# ಪೇತ್ರನು ಜನರಿಗೆ ಏನು ಮಾಡಬೇಕೆಂದು ಹೇಳಿದನು?
ಪೇತ್ರನು ಜನರಿಗೆ ಪಶ್ಚಾತ್ತಾಪಪಡಿರಿ ಎಂದು ಹೇಳಿದನು [೩:೧೯].

View File

@ -1,6 +1,9 @@
# ಆಕಾಶವು ಯೇಸುವನ್ನು ಯಾವ ಸಮಯದ ತನಕ ಸೇರಿಸಿಕೊಳ್ಳುವದು ಎಂದು ಪೇತ್ರನು ಹೇಳಿದ್ದಾನೆ?
ಎಲ್ಲಾ ಕಾರ್ಯಗಳು ಪುನರ್ ಸ್ಥಾಪನೆಯಾಗುವ ತನಕ, ಯೇಸುವನ್ನು ಪರಲೋಕದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಪೇತ್ರನು ಹೇಳಿದ್ದಾನೆ [೩:೨೧].
# ಮೋಶೆ ಯೇಸುವಿನ ಬಗ್ಗೆ ಏನೆಂದು ಹೇಳಿದ್ದಾನೆ?
ಕರ್ತನಾದ ದೇವರು ತನ್ನಂತೆ ಒಬ್ಬ ಪ್ರವಾದಿಯನ್ನು ಎಬ್ಬಿಸುವನು ಅವನ ಮಾತುಗಳನ್ನು ಜನರು ಕೇಳುವರು ಎಂದು ಮೋಶೆಯು ಹೇಳಿದ್ದಾನೆ [೩:೨೨].
# ಯೇಸುವಿನ ಮಾತುಗಳನ್ನು ಕೇಳದಿರುವ ಪ್ರತಿಯೊಬ್ಬನಿಗೂ ಏನಾಗುವುದು?
ಯೇಸುವಿನ ಮಾತುಗಳನ್ನು ಕೇಳದಿರುವ ಪ್ರತಿಯೊಬ್ಬನು ಸಂಪೂರ್ಣವಾಗಿ ನಾಶವಾಗುವನು [೩:೨೩].

# ಹಳೆಯ ಒಡಂಬಡಿಕೆಯ ಯಾವ ವಾಗ್ದಾನವನ್ನು ಪೇತ್ರನು ಜನರಿಗೆ ಜ್ಞಾಪಕಪಡಿಸಿದನು?
ದೇವರು ಅಬ್ರಹಾಮನಿಗೆ, "ನಿನ್ನ ಸಂತಾನದ ಮೂಲಕ ಭೂಲೋಕದ ಎಲ್ಲಾ ಕುಟುಂಬಗಳು ಆಶೀರ್ವದಿಸಲ್ಪಡುವವು" ಎಂಬದಾಗಿ ಹೇಳುವಾಗ, ಅಬ್ರಹಾಮನೊಂದಿಗೆ ದೇವರು ಮಾಡಿಕೊಂಡ ಒಡಂಬಡಿಕೆಗೆ ನೀವು ಮಕ್ಕಳಾಗಿರುವಿರಿ ಎಂಬದನ್ನು ಪೇತ್ರನು ಜನರಿಗೆ ಜ್ಞಾಪಕಪಡಿಸಿದನು [೩:೨೫].
# ದೇವರು ಯೆಹೂದ್ಯರನ್ನು ಯಾವ ರೀತಿ ಆಶೀರ್ವದಿಸಬೇಕೆಂದಿದ್ದನು?
ದೇವರು ಯೇಸುವನ್ನು ಮೊದಲು ಅವರ ಬಳಿಗೆ ಕಳುಹಿಸಿ ಅವರು ತಮ್ಮ ದುಷ್ಟತನದಿಂದ ತಿರುಗಿಕೊಳ್ಳುವಂತೆ ಮಾಡುವ ಮೂಲಕ ಅವರನ್ನು ಆಶೀರ್ವದಿಸಬೇಕೆಂದಿದ್ದನು [೩:೨೬].

# ದೇವಾಲಯದಲ್ಲಿ ಪೇತ್ರ ಮತ್ತು ಯೋಹಾನರು ಜನರಿಗೆ ಏನೆಂದು ಬೋಧಿಸುತ್ತಿದ್ದರು?
ಪೇತ್ರ ಮತ್ತು ಯೋಹಾನನು ಯೇಸು ಕ್ರಿಸ್ತನು ಮತ್ತು ಆತನ ಪುನರುತ್ಥಾನದ ಬಗ್ಗೆ ಜನರಿಗೆ ಬೋಧಿಸುತ್ತಿದ್ದರು [೪:೨].
# ಪೇತ್ರ ಮತ್ತು ಯೋಹಾನರ ಬೋಧನೆಗೆ ಜನರು ಯಾವ ರೀತಿ ಪ್ರತಿಕ್ರಿಯಿಸಿದರು?
ಅನೇಕರು ಅಂದರೆ ಸುಮಾರು ಐದು ಸಾವಿರ ಜನರು ನಂಬಿದರು [೪:೪].
# ಪೇತ್ರ ಮತ್ತು ಯೋಹಾನರ ಬೋಧನೆಗೆ ದೇವಾಲಯದ ಅಧಿಕಾರಿಗಳು, ಯಾಜಕರು ಮತ್ತು ಸದ್ದುಕಾಯರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು?
ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಅವರು ಸೆರೆಮನೆಗೆ ಹಾಕಿಸಿದರು [೪:೩].

# ಯಾವ ಅಧಿಕಾರದಿಂದ ಅಥವಾ ಯಾವ ಹೆಸರಿನಿಂದ ದೇವಾಲಯದಲ್ಲಿದ್ದ ವ್ಯಕ್ತಿಯನ್ನು ಗುಣಪಡಿಸಿದ್ದಾಗಿ ಪೇತ್ರನು ಹೇಳಿದನು?
ಯೇಸು ಕ್ರಿಸ್ತನ ನಾಮದಲ್ಲಿ ದೇವಾಲಯದಲ್ಲಿದ್ದ ವ್ಯಕ್ತಿಯನ್ನು ಗುಣಪಡಿಸಿದ್ದಾಗಿ ಪೇತ್ರನು ಹೇಳಿದನು [೪:೧೦].

# ನಾವು ರಕ್ಷಣೆ ಹೊಂದಲು ಇರುವ ಒಂದೇ ಮಾರ್ಗ ಯಾವುದು ಎಂದು ಪೇತ್ರನು ಹೇಳಿದ್ದಾನೆ?
ಯೇಸುವಿನ ನಾಮವನ್ನು ಬಿಟ್ಟರೆ ನಮ್ಮನ್ನು ರಕ್ಷಿಸುವ ಬೇರೆ ಯಾವ ನಾಮವೂ ಇಲ್ಲ ಎಂದು ಪೇತ್ರನು ಹೇಳಿದ್ದಾನೆ [೪:೧೨].

# ಪೇತ್ರ ಮತ್ತು ಯೋಹಾನರಿಗೆ ವಿರುದ್ಧವಾಗಿ ಹೇಳಲು ಯೆಹೂದ್ಯ ನಾಯಕರಿಗೆ ಯಾಕೆ ಸಾಧ್ಯವಾಗಲಿಲ್ಲ?
ಯಾಕೆಂದರೆ ಗುಣಹೊಂದಿದ ವ್ಯಕ್ತಿಯು ಪೇತ್ರ ಮತ್ತು ಯೋಹಾನನ ಜೊತೆಯಲ್ಲಿಯೇ ನಿಂತಿದ್ದನು [೪:೧೪].

# ಪೇತ್ರ ಮತ್ತು ಯೋಹಾನರಿಗೆ ಯೆಹೂದ್ಯ ನಾಯಕರು ಏನು ಮಾಡಬಾರದೆಂದು ಹೇಳಿದರು?
ಪೇತ್ರ ಮತ್ತು ಯೋಹಾನರಿಗೆ ಯೆಹೂದ್ಯ ನಾಯಕರು ಯೇಸುವಿನ ಬಗ್ಗೆ ಮಾತನಾಡಬಾರದು ಎಂದು ಹೇಳಿದರು [೪:೧೮].

# ಪೇತ್ರ ಮತ್ತು ಯೋಹಾನರು ಯೆಹೂದ್ಯ ನಾಯಕರಿಗೆ ಯಾವ ರೀತಿ ಉತ್ತರಿಸಿದರು?
ಪೇತ್ರ ಮತ್ತು ಯೋಹಾನರು ನಾವು ನೋಡಿರುವ ಮತ್ತು ಕೇಳಿರುವ ಸಂಗತಿಗಳನ್ನು ಹೇಳದಿರಲು ಆಗುವದಿಲ್ಲ ಎಂದು ಹೇಳಿದರು [೪:೨೦].

# ಯೆಹೂದ್ಯ ನಾಯಕರು ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯೆಯಾಗಿ ವಿಶ್ವಾಸಿಗಳು ದೇವರಿಂದ ಏನು ಬೇಡಿಕೊಂಡರು?
ಧೈರ್ಯದಿಂದ ವಾಕ್ಯವನ್ನು ಸಾರಲು ಸಹಾಯ ಮತ್ತು ಯೇಸುವಿನ ನಾಮದಲ್ಲಿ ಅದ್ಭುತಗಳು ಹಾಗೂ ಸೂಚಕಕಾರ್ಯಗಳು ನಡೆಯಬೇಕೆಂದು ವಿಶ್ವಾಸಿಗಳು ಬೇಡಿಕೊಂಡರು [೪:೨೯, ೩೦].
# ವಿಶ್ವಾಸಿಗಳು ತಮ್ಮ ಪ್ರಾರ್ಥನೆಯನ್ನು ಮುಗಿಸಿದ ನಂತರ ಏನಾಯಿತು?
ವಿಶ್ವಾಸಿಗಳು ಪ್ರಾರ್ಥನೆಯನ್ನು ಮುಗಿಸಿದ ನಂತರ, ಅವರ ಕುಳಿತಿದ್ದ ಸ್ಥಳವು ಅಲುಗಾಡಿತು, ಅವರು ಪವಿತ್ರತ್ಮಭರಿತರಾದರು ಮತ್ತು ಧೈರ್ಯವಾಗಿ ಅವರು ವಾಕ್ಯವನ್ನು ಸಾರುವವರಾದರು [೪:೩೧].

# ವಿಶ್ವಾಸಿಗಳ ಅವಶ್ಯಕತೆಗಳನ್ನು ಹೇಗೆ ಪೂರೈಸಲಾಗುತ್ತಿತ್ತು?
ವಿಶ್ವಾಸಿಗಳು ಎಲ್ಲವನ್ನೂ ಹುದುವಾಗಿ ಹೊಂದಿದ್ದರು ಮತ್ತು ಆಸ್ತಿಯುಳ್ಳವರು ಅದನ್ನು ಮಾರಿ ಬಂದ ಹಣವನ್ನು ಜನರ ಅವಶ್ಯಕತೆಗಳನ್ನು ಪೂರೈಸಲು ಹಂಚಿಕೊಟ್ಟರು [೪:೩೨,೩೪,೩೫].

# ತಮ್ಮ ಹೊಲವನ್ನು ಮಾರಿ ಹಣವನ್ನು ಕೊಟ್ಟ ವ್ಯಕ್ತಿಗೆ "ಧೈರ್ಯದಾಯಕನು" ಎಂದು ಅಪೊಸ್ತಲರು ಹೆಸರಿಟ್ಟರು ಅವನು ಯಾರು?
ಬಾರ್ನಬನಿಗೆ ಅಪೊಸ್ತಲರು ಧೈರ್ಯದಾಯಕನು ಎಂದು ಹೆಸರಿಟ್ಟರು [೪:೩೬-೩೭].

# ಅನನೀಯ ಮತ್ತು ಸಫೈರಳು ಮಾಡಿದ ಪಾಪ ಏನು?
ಅನನೀಯ ಮತ್ತು ಸಫೈರಳು ತಾವು ಹೊಲವನ್ನು ಮಾರಿದಾಗ ಬಂದ ಹಣವನ್ನು ಪೂರ್ತಿಯಾಗಿ ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳಿದರು, ಆದರೆ ನಿಜವಾಗಿಯೂ ಹಣದಲ್ಲಿ ಒಂದು ಭಾಗವನ್ನು ಮಾತ್ರವೇ ಕೊಡುತ್ತಿದ್ದರು [೫:೧-೩].

# ಅನನೀಯ ಮತ್ತು ಸಫೈರಳು ಯಾರಿಗೆ ಸುಳ್ಳು ಹೇಳಿದ್ದಾರೆ ಎಂದು ಪೇತ್ರನು ಹೇಳಿದನು?
ಅನನೀಯ ಮತ್ತು ಸಫೈರಳು ಪವಿತ್ರಾತ್ಮನಿಗೆ ಸುಳ್ಳು ಹೇಳಿದ್ದಾರೆ ಎಂದು ಪೇತ್ರನು ಹೇಳಿದನು [೫:೩].

# ಅನನೀಯ ಮತ್ತು ಸಫೈರಳಿಗೆ ದೇವರು ವಿಧಿಸಿದ ಶಿಕ್ಷೆ ಏನು?
ದೇವರು ಅನನೀಯ ಮತ್ತು ಸಫೈರಳನ್ನು ಕೊಂದನು [೫:೫,೧೦].
# ಅನನೀಯ ಮತ್ತು ಸಫೈರಳ ಬಗ್ಗೆ ಕೇಳಿಸಿಕೊಂಡ ಸಭೆ ಮತ್ತು ಜನರ ಪ್ರತಿಕ್ರಿಯೆ ಏನಾಗಿತ್ತು?
ಅನನೀಯ ಮತ್ತು ಸಫೈರಳ ಬಗ್ಗೆ ಕೇಳಿಸಿಕೊಂಡ ಸಭೆ ಮತ್ತು ಎಲ್ಲರೂ ಭಯಕ್ಕೆ ಒಳಗಾದರು [೫:೧೧].

# ಅನಾರೋಗ್ಯದಲ್ಲಿರುವವರನ್ನು ಗುಣಪಡಿಸಲು ಕೆಲವರು ಏನು ಮಾಡುತ್ತಿದ್ದರು?
ಕೆಲವರು ಅನಾರೋಗ್ಯದಲ್ಲಿರುವವರನ್ನು ಬೀದಿಗಳಿಗೆ ಕರೆದುಕೊಂಡು ಬರುತ್ತಿದ್ದರು, ಪೇತ್ರನು ಹೋಗುವಾಗ ಅವನ ನೆರಳು ಅವರ ಮೇಲೆ ಬಿದ್ದು ಅವರು ಗುಣವಾಗುತ್ತಿದ್ದರು ಹಾಗು ಕೆಲವರು ಯೆರೂಸಲೇಮಿನಿಂದಲೂ ಜನರನ್ನು ಕರೆದುಕೊಂಡು ಬರುತ್ತಿದ್ದರು [೫:೧೫-೧೬].

# ಯೆರುಸಲೇಮಿನಲ್ಲಿ ರೋಗಿಗಳು ಗುಣವಾಗುತ್ತಿದ್ದಾಗ ಸದ್ದುಕಾಯರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು?
ಸದ್ದುಕಾಯರು ಅಸೂಯೆಪಟ್ಟರು ಮತ್ತು ಅಪೊಸ್ತಲರನ್ನು ಸೆರೆಮನೆಗೆ ಹಾಕಿಸಿದರು [೫:೧೭-೧೮].

# ಅಪೊಸ್ತಲರು ಸೆರೆಮನೆಯಿಂದ ಹೇಗೆ ಬಿಡುಗಡೆಯಾದರು?
ದೇವದೂತನು ಬಂದನು ಮತ್ತು ಸೆರೆಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಗೆ ಕರೆದುಕೊಂಡು ಬಂದನು [೫:೧೯].

# ಮಹಾಯಾಜಕರ ಅಧಿಕಾರಿಗಳು ಸೆರೆಮನೆಗೆ ಹೋದಾಗ ಏನು ನೋಡಿದರು?
ಸೆರೆಮನೆಯ ಬಾಗಿಲು ಭದ್ರವಾಗಿಯೇ ಮುಚ್ಚಿತ್ತು ಆದರೆ ಯಾರೂ ಒಳಗೆ ಇರಲಿಲ್ಲ [೫:೨೩].

# ಯಾವುದೇ ಹಿಂಸೆಯಿಲ್ಲದೆ ಅಧಿಕಾರಿಗಳು ಅಪೊಸ್ತಲರನ್ನು ಮಹಾಯಾಜಕರ ಬಳಿಗೆ ಯಾಕೆ ಕರೆದುಕೊಂಡು ಬಂದರು?
ಜನರು ತಮ್ಮನ್ನು ಕಲ್ಲೆಸೆದು ಕೊಂದಾರೆಂದು ಅಧಿಕಾರಿಗಳು ಭಯಪಟ್ಟರು [೫:೨೩].

# ಯೇಸುವಿನ ನಾಮದಲ್ಲಿ ಬೋಧನೆ ಮಾಡಬಾರದೆಂದು ಹೇಳಿದ್ದರೂ ಯಾಕೆ ಮಾಡುತ್ತಿದ್ದೀರಿ ಎಂದು ಕೇಳಿದಾಗ ಅಪೊಸ್ತಲರು ಏನೆಂದು ಹೇಳಿದರು?
"ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವರ ಮಾತುಗಳಿಗೆ ವಿಧೇಯರಾಗಬೇಕು" ಎಂದು ಅಪೊಸ್ತಲರು ಹೇಳಿದರು [೫:೨೯].
# ಯೇಸುವನ್ನು ಕೊಲ್ಲಲು ಯಾರು ಕಾರಣ ಎಂದು ಅಪೊಸ್ತಲರು ಹೇಳಿದರು?
ಮಹಾಯಾಜಕ ಮತ್ತು ಹಿರೀಸಭೆಯ ಸದಸ್ಯರೇ ಕಾರಣ ಎಂದು ಅಪೊಸ್ತಲರು ಹೇಳಿದರು [೫:೩೦].

# ಹಿರೀಸಭೆಯ ಸದಸ್ಯರಿಗೆ ಯೇಸುವನ್ನು ಕೊಂದದ್ದು ನೀವೇ ಎಂದು ಹೇಳಿದಾಗ ಅವರು ಹೇಗೆ ಪ್ರತಿಕ್ರಿಯಿಸಿದರು?
ಹಿರೀಸಭೆಯವರು ಕೋಪಗೊಂಡರು ಮತ್ತು ಅಪೊಸ್ತಲರನ್ನು ಸಹ ಕೊಲ್ಲಬೇಕೆಂದಿದ್ದರು [೫:೩೩].

# ಗಮಾಲಿಯೇಲನು ಹಿರೀಸಭೆಗೆ ನೀಡಿದ ಸಲಹೆ ಏನು?
ಗಮಾಲಿಯೇಲನು ಹಿರೀಸಭೆಯವರಿಗೆ ಅಪೊಸ್ತಲರನ್ನು ಬಿಟ್ಟುಬಿಡಿರಿ ಎಂದು ಹೇಳಿದನು [೫:೩೮].
# ಅಪೊಸ್ತಲರಿಗೆ ಹಾನಿ ಮಾಡಿದರೆ ಏನಾಗುವುದೆಂದು ಗಮಾಲಿಯೇಲನು ಎಚ್ಚರಿಸಿದನು?
ಅಪೊಸ್ತಲರಿಗೆ ಹಾನಿ ಮಾಡಿದರೆ ದೇವರಿಗೆ ವಿರುದ್ಧವಾಗಿ ಯುದ್ಧ ಮಾಡಿದಂತಾಗುವುದು ಎಂದು ಎಚ್ಚರಿಸಿದನು [೫:೩೯].

# ಹಿರೀಸಭೆಯವರು ಅಂತಿಮವಾಗಿ ಅಪೊಸ್ತಲರಿಗೆ ಏನು ಮಾಡಿದರು?
ಹಿರೀಸಭೆಯವರು ಅವರನ್ನು ಹೊಡೆಸಿದರು ಮತ್ತು ಯೇಸುವಿನ ಹೆಸರಿನ ಬೋಧಿಸಬೇಡಿರಿ ಎಂದು ಹೇಳಿ ಕಳುಹಿಸಿಬಿಟ್ಟರು [೫:೪೦].
# ಹಿರೀಸಭೆಯವರು ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಅಪೊಸ್ತಲರ ಪ್ರತಿಕ್ರಿಯೆ ಏನಾಗಿತ್ತು?
ಯೇಸುವಿನ ನಾಮದ ನಿಮಿತ್ತವಾಗಿ ಇದನ್ನೆಲ್ಲಾ ಅನುಭವಿಸುತ್ತಿದ್ದೇವಲ್ಲಾ ಎಂದು ಹೇಳಿ ಅಪೊಸ್ತಲರು ಸಂಭ್ರಮಿಸಿದರು [೫:೪೧].
# ಅಪೊಸ್ತಲರು ಹಿರೀಸಭೆಯವರೊಂದಿಗೆ ಮಾತನಾಡಿದ ನಂತರ ಪ್ರತಿದಿನ ಏನು ಮಾಡುತ್ತಿದ್ದರು?
ಯೇಸುವೇ ಕ್ರಿಸ್ತನೆಂದು ಅಪೊಸ್ತಲರು ಪ್ರತಿದಿನ ಬೋಧಿಸುತ್ತಿದ್ದರು ಮತ್ತು ಕಲಿಸುತ್ತಿದ್ದರು [೫:೪೨].

# ಗ್ರೀಕ್ ಮಾತನಾಡುವ ಯೆಹೂದ್ಯರು ಇಬ್ರಿಯರ ಮೇಲೆ ಯಾವ ಆರೋಪವನ್ನು ಮಾಡಿದರು?
ಊಟ ಬಡಿಸುವ ಸಮಯದಲ್ಲಿ ತಮ್ಮ ವಿಧವೆಯರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಗ್ರೀಕ್ ಮಾತನಾಡುವ ಯೆಹೂದ್ಯರು ಆರೋಪ ಮಾಡಿದರು [೬:೧].

# ಊಟ ಹಂಚುವ ಕಾರ್ಯಕ್ಕಾಗಿ ಏಳು ಮಂದಿಯನ್ನು ಆರಿಸಿದವರು ಯಾರು?
ಶಿಷ್ಯರು (ವಿಶ್ವಾಸಿಗಳು) ಏಳು ಮಂದಿಯನ್ನು ಆರಿಸಿದರು [೬:೩,೬].
# ಆರಿಸಲ್ಪಟ್ಟವರಿಗೆ ಇರಬೇಕಾಗಿದ್ದ ಅರ್ಹತೆಗಳು ಯಾವುವು?
ಏಳುಮಂದಿ ಒಳ್ಳೆಯ ಸಾಕ್ಷಿಯುಳ್ಳವರು, ಪವಿತ್ರಾತ್ಮಭರಿತರು ಮತ್ತು ಜ್ಞಾನವುಳ್ಳವರಾಗಿದ್ದರು [೬:೩].
# ಅಪೊಸ್ತಲರು ಯಾವುದರಲ್ಲಿ ಮುಂದುವರೆಯಬೇಕು?
ಅಪೊಸ್ತಲರು ಪ್ರಾರ್ಥನೆ ಮತ್ತು ದೇವರ ವಾಕ್ಯದ ಸೇವೆಯಲ್ಲಿ ಮುಂದುವರೆಯಬೇಕು [೬:೪].

# ವಿಶ್ವಾಸಿಗಳು ಏಳು ಮಂದಿಯನ್ನು ಕರೆದುಕೊಂಡು ಬಂದಾಗ ಅಪೊಸ್ತಲರು ಏನು ಮಾಡಿದರು?
ಅಪೊಸ್ತಲರು ಪ್ರಾರ್ಥನೆ ಮಾಡಿದರು ಮತ್ತು ತಮ್ಮ ಹಸ್ತಗಳನ್ನು ಅವರ ಮೇಲಿಟ್ಟರು [೬:೬].

# ಯೆರೂಸಲೇಮಿನಲ್ಲಿರುವ ವಿಶ್ವಾಸಿಗಳು ಹೇಗಿದ್ದರು?
ವಿಶ್ವಾಸಿಗಳ ಸಂಖ್ಯೆಯೊಂದಿಗೆ ಯಾಜಕರ ಸಂಖ್ಯೆಯು ಬಹಳವಾಗಿ ಹೆಚ್ಚುತ್ತಿತ್ತು [೬:೭].

# ಅಪನಂಬಿಕೆಯುಳ್ಳ ಯೆಹೂದ್ಯರು ಮತ್ತು ಸ್ತೆಫೆನನ ನಡುವೆಯ ವಾದದಲ್ಲಿ ಯಾರು ಗೆಲ್ಲುತ್ತಿದ್ದರು?
ಸ್ತೆಫನನು ಜ್ಞಾನ ಮತ್ತು ಪವಿತ್ರಾತ್ಮಭರಿತನಾಗಿ ಮಾತನಾಡುವಾಗ ಅಪನಂಬಿಕೆಯುಳ್ಳ ಯೆಹೂದ್ಯರಿಗೆ ಉತ್ತರ ಕೊಡಲು ಆಗಲಿಲ್ಲ [೬:೧೦].

# ಸ್ತೆಫೆನನ ವಿರುದ್ಧವಾಗಿ ಹಿರೀಸಭೆಗೆ ಹೇಳಲಾದ ಸುಳ್ಳು ಆರೋಪಗಳು ಏನು?
ಯೇಸು ಕ್ರಿಸ್ತನು ಈ ಸ್ಥಳವನ್ನು ನಾಶಮಾಡುವನು ಮತ್ತು ಮೋಶೆಯ ವಿಧಿಗಳನ್ನು ಬದಲಾಯಿಸುವನು ಎಂದು ಸ್ತೆಫೆನನು ಹೇಳುತ್ತಾನೆ ಎಂಬ ಆರೋಪವನ್ನು ಮಾಡಿದರು [೬:೧೪].
# ಹಿರೀಸಭೆಯವರು ಸ್ತೆಫೆನನನ್ನು ನೋಡಿದಾಗ ಏನನ್ನು ಕಂಡರು?
ಅವನ ಮುಖವು ದೇವದೂತನ ಮುಖದಂತಿರುವದನ್ನು ಕಂಡರು [೬:೧೫].

# ಸ್ತೆಫೆನನು ಯೆಹೂದ್ಯರ ಚರಿತ್ರೆಯನ್ನು ವಿಮರ್ಶಿಸುವಾಗ ಯಾರಿಂದ ಪ್ರಾರಂಭಿಸಿದನು?
ಸ್ತೆಫೆನನು ಅಬ್ರಹಾಮನಿಂದ ಪ್ರಾರಂಭಿಸಿದನು [೭:೨].
# ಸ್ತೆಫೆನನು ಯೆಹೂದ್ಯರ ಚರಿತ್ರೆಯನ್ನು ವಿಮರ್ಶಿಸುವಾಗ ಯಾರಿಂದ ಪ್ರಾರಂಭಿಸಿದನು?
ಸ್ತೆಫೆನನು ಅಬ್ರಹಾಮನಿಂದ ಪ್ರಾರಂಭಿಸಿದನು [೭:೨].

View File

@ -1,4 +1,6 @@
# ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನ ಏನು?
ದೇವರು ಅಬ್ರಹಾಮನಿಗೆ ಮತ್ತು ಅವನ ಸಂತತಿಯವರಿಗೆ ದೇಶವನ್ನು ಕೊಡುವದಾಗಿ ವಾಗ್ದಾನ ಮಾಡಿದನು [೭:೫].
# ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವು ನೆರವೇರಲು ಯಾಕೆ ಅಸಾಧ್ಯವೆನಿಸಿತು?
ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವು ನೆರವೇರಲು ಅಸಾಧ್ಯವೆನಿಸಿತು ಯಾಕೆಂದರೆ ಅವನಿಗೆ ಮಕ್ಕಳಿರಲಿಲ್ಲ [೭:೫].

# ಅಬ್ರಹಾಮನ ಸಂತತಿಯವರಿಗೆ ನಾನೂರು ವರ್ಷಗಳ ಕಾಲ ಏನಾಗುವದೆಂದು ದೇವರು ಹೇಳಿದನು?
ಅಬ್ರಹಾಮನ ಸಂತತಿಯವರು ನಾನೂರು ವರ್ಷಗಳ ಕಾಲ ಅನ್ಯದೇಶದಲ್ಲಿ ದಾಸರಾಗಿರುವರು ಎಂದು ದೇವರು ಹೇಳಿದನು [೭:೬].
# ದೇವರು ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆ ಏನು?
ದೇವರು ಅಬ್ರಹಾಮನಿಗೆ ಸುನ್ನತಿ ಮಾಡಿಸಿಕೊಳ್ಳಬೇಕೆಂದು ಹೇಳಿದನು [೭:೮].

# ಯೋಸೇಫನು ಐಗುಪ್ತದೇಶದಲ್ಲಿ ಹೇಗೆ ಗುಲಾಮನಾದನು?
ಅವನ ಸಹೋದರರು ಅಸೂಯೆಪಟ್ಟು ಅವನನ್ನು ಐಗುಪ್ತ ದೇಶಕ್ಕೆ ಮಾರಿಬಿಟ್ಟರು [೭:೯].
# ಯೋಸೇಫನು ಐಗುಪ್ತದೇಶದ ಪ್ರಧಾನಮಂತ್ರಿಯಾದದ್ದು ಹೇಗೆ?
ದೇವರು ಯೋಸೇಫನಿಗೆ ಫರೋಹನ ಆಸ್ಥಾನದಲ್ಲಿ ದಯೆ ಮತ್ತು ಜ್ಞಾನವನ್ನು ಕೊಟ್ಟನು [೭:೧೦].

# ಕಾನಾನ್ ದೇಶದಲ್ಲಿ ಬರಗಾಲ ಬಂದಾಗ ಯಾಕೋಬನು ಏನು ಮಾಡಿದನು?
ಐಗುಪ್ತ ದೇಶದಲ್ಲಿ ಧಾನ್ಯವು ಸಿಗುತ್ತದೆ ಎಂದು ಗೊತ್ತಾದಾಗ ಯೋಸೇಫನು ತನ್ನ ಮಕ್ಕಳನ್ನು ಅಲ್ಲಿಗೆ ಕಳುಹಿಸಿದನು [೭:೧೨-೧೩].

# ಯಾಕೋಬನು ಮತ್ತು ಅವನ ಸಂಬಂಧಿಕರು ಯಾಕೆ ಐಗುಪ್ತ ದೇಶಕ್ಕೆ ಹೋದರು?
ಯೋಸೇಫನು ತನ್ನ ಸಹೋದರರಿಗೆ ತಂದೆಯನ್ನು ಕರೆದುಕೊಂಡು ಬನ್ನಿರಿ ಎಂದು ಹೇಳಿದನು [೭:೧೪].

# ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಸಮಯವು ಸಮೀಪಿಸುತ್ತಿರುವಾಗ ಐಗುಪ್ತದಲ್ಲಿದ್ದ ಇಸ್ರಾಯೇಲ್ಯರ ಸಂಖ್ಯೆ ಏನಾಯಿತು?
ಐಗುಪ್ತದಲ್ಲಿದ್ದ ಇಸ್ರಾಯೇಲ್ಯರ ಸಂಖ್ಯೆಯು ಅಭಿವೃದ್ಧಿಯಾಯಿತು [೭:೧೭].
# ಐಗುಪ್ತದ ಹೊಸ ಅರಸನು ಇಸ್ರಾಯೇಲ್ಯರ ಸಂಖ್ಯೆಯನ್ನು ಕುಗ್ಗಿಸಲು ಏನು ಮಾಡಿದನು?
ಐಗುಪ್ತದ ಹೊಸ ಅರಸನು ಇಸ್ರಾಯೇಲ್ಯರಿಗೆ ನಿಮ್ಮ ಕೂಸುಗಳನ್ನು ಬಿಸಾಡಿರಿ ಎಂದು ಹೇಳಿದನು [೭:೧೯].

# ಮೋಶೆಯು ಹೇಗೆ ತಪ್ಪಿಸಿಕೊಂಡನು?
ಫರೋಹನ ಮಗಳು ಮೋಶೆಯನ್ನು ತೆಗೆದುಕೊಂಡು ಹೋಗಿ ತನ ಮಗನ ಹಾಗೆ ಸಾಕಿದಳು [೭:೨೧].
# ಮೋಶೆಯು ಹೇಗೆ ತಪ್ಪಿಸಿಕೊಂಡನು?
ಫರೋಹನ ಮಗಳು ಮೋಶೆಯನ್ನು ತೆಗೆದುಕೊಂಡು ಹೋಗಿ ತನ ಮಗನ ಹಾಗೆ ಸಾಕಿದಳು [೭:೨೧].

View File

@ -1,4 +1,6 @@
# ಮೋಶೆಯು ಹೇಗೆ ವಿದ್ಯಾಭ್ಯಾಸ ಹೊಂದಿದನು?
ಮೋಶೆಯು ಐಗುಪ್ತ್ಯರ ಎಲ್ಲಾ ವಿದ್ಯೆಗಳನ್ನು ಕಲಿತುಕೊಂಡನು [೭:೨೨].
# ಮೋಶೆಗೆ ನಲವತ್ತು ವರ್ಷ ಪ್ರಾಯವಾದಾಗ ಇಸ್ರಾಯೇಲ್ಯನಿಗೆ ಅನ್ಯಾಯವಾಗುವದನ್ನು ಕಂಡು ಏನು ಮಾಡಿದನು?
ಮೋಶೆ ಇಸ್ರಾಯೇಲ್ಯನನ್ನು ಉಳಿಸುವದಕ್ಕಾಗಿ ಐಗುಪ್ತ್ಯನನ್ನು ಹೊಡೆದನು [೭:೨೪].

# ಮೋಶೆ ಎಲ್ಲಿಗೆ ಓಡಿಹೋದನು?
ಮೋಶೆ ಮಿದ್ಯಾನ್ ದೇಶಕ್ಕೆ ಓಡಿಹೋದನು [೭:೨೯].
# ಮೋಶೆ ಎಂಭತ್ತು ವರ್ಷದವನಾದಾಗ ಏನನ್ನು ನೋಡಿದನು?
ಮೋಶೆ ಉರಿಯುವ ಪೊದೆಯೊಳಗೆ ದೇವದೂತನನ್ನು ನೋಡಿದನು [೭:೩೦].

# ದೇವರು ಮೋಶೆಗೆ ಎಲ್ಲಿಗೆ ಹೋಗು ಎಂದು ಹೇಳಿದನು ಮತ್ತು ಅಲ್ಲಿ ಏನು ಮಾಡಬೇಕೆಂದಿದ್ದನು?
ದೇವರು ಮೋಶೆಗೆ ಐಗುಪ್ತಕ್ಕೆ ಹೋಗು ಎಂದು ಹೇಳಿದನು ಯಾಕೆಂದರೆ ದೇವರು ಇಸ್ರಾಯೇಲ್ಯರನ್ನು ಬಿಡಿಸಬೇಕೆಂದಿದ್ದನು [೭:೩೪].

# ಮೋಶೆ ಇಸ್ರಾಯೇಲ್ಯರನ್ನು ಎಷ್ಟು ಕಾಲ ಅರಣ್ಯದಲ್ಲಿ ನಡೆಸಿದನು?
ಮೋಶೆಯು ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ನಲವತ್ತು ವರ್ಷಗಳ ಕಾಲ ನಡೆಸಿದನು [೭:೩೬].
# ಮೋಶೆಯು ಇಸ್ರಾಯೇಲ್ಯರಿಗೆ ಏನೆಂದು ಪ್ರವಾದಿಸಿದನು?
ದೇವರು ನಿಮ್ಮ ಸಹೋದರರೊಳಗೆ ನನ್ನಂಥ ಒಬ್ಬ ಪ್ರವಾದಿಯನ್ನು ಎಬ್ಬಿಸುವನು ಎಂದು ಮೋಶೆಯು ಇಸ್ರಾಯೇಲ್ಯರಿಗೆ ಪ್ರವಾದಿಸಿದನು [೭:೩೭].

# ಇಸ್ರಾಯೇಲ್ಯರು ತಮ್ಮ ಹೃದಯವನ್ನು ಐಗುಪ್ತದ ಕಡೆಗೆ ಹೇಗೆ ತಿರುಗಿಸಿದರು?
ಇಸ್ರಾಯೇಲ್ಯರು ಬಸವನ ಮೂರ್ತಿಯನ್ನು ಮಾಡಿಕೊಂಡು ಅದನ್ನು ಅರಾಧಿಸಿದರು [೭:೪೧].
# ಇಸ್ರಾಯೇಲ್ಯರು ತನ್ನಿಂದ ದೂರ ಹೋಗುವಾಗ ದೇವರು ಹೇಗೆ ಪ್ರತಿಕ್ರಿಯಿಸಿದನು?
ದೇವರು ಇಸ್ರಾಯೇಲ್ಯರಿಗೆ ವಿಮುಖನಾದನು [೭:೪೨].

# ಇಸ್ರಾಯೇಲ್ಯರು ಎಲ್ಲಿಗೆ ಒಯ್ಯಲ್ಪಡುವರು ಎಂದು ದೇವರು ಹೇಳಿದನು?
ಇಸ್ರಾಯೇಲ್ಯರು ಬಾಬೆಲಿಗೆ ಒಯ್ಯಲ್ಪಡುವರು ಎಂದು ದೇವರು ಹೇಳಿದನು [೭:೪೩].
# ಇಸ್ರಾಯೇಲ್ಯರು ಎಲ್ಲಿಗೆ ಒಯ್ಯಲ್ಪಡುವರು ಎಂದು ದೇವರು ಹೇಳಿದನು?
ಇಸ್ರಾಯೇಲ್ಯರು ಬಾಬೆಲಿಗೆ ಒಯ್ಯಲ್ಪಡುವರು ಎಂದು ದೇವರು ಹೇಳಿದನು [೭:೪೩].

View File

@ -1,4 +1,6 @@
# ಅರಣ್ಯದಲ್ಲಿ ದೇವರು ಇಸ್ರಾಯೇಲ್ಯರಿಗೆ ಏನನ್ನು ನಿರ್ಮಿಸುವಂತೆ ಹೇಳಿದನು?
ಅರಣ್ಯದಲ್ಲಿ ದೇವರು ಇಸ್ರಾಯೇಲ್ಯರಿಗೆ ಮಂಜೂಷವನ್ನು ನಿರ್ಮಿಸುವಂತೆ ಹೇಳಿದನು [೭:೪೪-೪೫].
# ಇಸ್ರಾಯೇಲ್ಯರಿಗಾಗಿ ಜನಾಂಗಗಳನ್ನು ಓಡಿಸಿದವರು ಯಾರು?
ದೇವರು ಇಸ್ರಾಯೇಲ್ಯರಿಗಾಗಿ ಜನಾಂಗಗಳನ್ನು ಓಡಿಸಿದನು [೭:೪೫].

# ದೇವರಿಗಾಗಿ ಆಲಯವನ್ನು ಕಟ್ಟಲು ಯಾರು ಅಪೇಕ್ಷಿಸಿದರು ಮತ್ತು ನಿಜವಾಗಿಯೂ ಆಲಯವನ್ನು ಕಟ್ಟಿದ್ದು ಯಾರು?
ದಾವೀದನು ಆಲಯವನ್ನು ಕಟ್ಟಲು ಅಪೇಕ್ಷಿಸಿದನು ಮತ್ತು ನಿಜವಾಗಿಯೂ ಸೊಲೊಮೊನನು ಆಲಯವನ್ನು ಕಟ್ಟಿದನು [೭:೪೬-೪೭].
# ಉನ್ನತನ ಸಿಂಹಾಸನವು ಎಲ್ಲಿದೆ?
ಉನ್ನತನ ಸಿಂಹಾಸನವು ಪರಲೋಕದಲ್ಲಿದೆ [೭:೪೯].

# ಮೂಲಪಿತೃಗಳು ಮಾಡಿರುವಂತೆಯೇ ಜನರು ಏನು ಮಾಡುತ್ತಿದ್ದಾರೆ ಎಂಬದಾಗಿ ಸ್ತೆಫೆನನು ಆರೋಪಿಸಿದನು?
ಜನರು ಪವಿತ್ರಾತ್ಮನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದನು [೭:೫೧].
# ನೀತಿವಂತನ ವಿಷಯದಲ್ಲಿ ಜನರು ಯಾವ ಆರೋಪವುಳ್ಳವರಾಗಿದ್ದಾರೆ ಎಂದು ಸ್ತೆಫೆನನು ಹೇಳಿದನು?
ಜನರು ನೀತಿವಂತನನ್ನು ನಿರಾಕರಿಸಿದ್ದಾರೆ ಮತ್ತು ಕೊಲೆ ಮಾಡಿದ್ದಾರೆ ಎಂದು ಸ್ತೆಫೆನನು ಹೇಳಿದನು [೭:೫೨].

# ಸ್ತೆಫೆನನ ಆರೋಪಗಳಿಗೆ ಹಿರೀಸಭೆಯವರು ಯಾವ ರೀತಿ ಪ್ರತಿಕ್ರಿಯಿಸಿದರು?
ಹಿರೀಸಭೆಯವರು ಸ್ತೆಫೆನನ ವಿರುದ್ಧವಾಗಿ ಹಲ್ಲುಕಡಿದರು ಮತ್ತು ಕೋಪಗೊಂಡರು [೭:೫೪].
# ಸ್ತೆಫೆನನು ಪರಲೋಕವನ್ನು ನೋಡುವಾಗ ಏನು ಕಾಣಿಸುತ್ತದೆ ಎಂದು ಹೇಳಿದನು?
ಯೇಸು ಕ್ರಿಸ್ತನು ತಂದೆಯ ಬಲಭಾಗದಲ್ಲಿ ನಿಂತಿರುವದನ್ನು ನೋಡುತ್ತಿದ್ದೇನೆ ಎಂದು ಸ್ತೆಫೆನನು ಹೇಳಿದನು [೭:೫೫-೫೬].

# ಆಗ ಹಿರೀಸಭೆಯ ಸದಸ್ಯರು ಸ್ತೆಫೆನನಿಗೆ ಏನು ಮಾಡಿದರು?
ಹಿರೀಸಭೆಯವರು ಅವನ ಮೇಲೆ ಮುಗಿಬಿದ್ದರು, ಅವನನ್ನು ಪಟ್ಟಣದಿಂದ ಹೊರಗೆ ಎಳೆದುಕೊಂಡು ಹೋದರು ಮತ್ತು ಕಲ್ಲೆಸೆದು ಕೊಂದರು [೭:೫೭-೫೮].
# ಸ್ತೆಫೆನನ ಮೇಲೆ ಕಲ್ಲೆಸೆಯುವಾಗ ತಮ್ಮ ಮೇಲಂಗಿಯನ್ನು ಸಾಕ್ಷಿಗಾಗಿ ಎಲ್ಲಿ ಇಟ್ಟರು?
ಸಾಕ್ಷಿಗಳು ತಮ್ಮ ಮೇಲಂಗಿಯನ್ನು ಸೌಲನೆಂಬ ಯೌವನಸ್ಥನ ಪಾದಗಳ ಬಳಿಯಲ್ಲಿ ಇಟ್ಟರು [೭:೫೮].

# ಸ್ತೆಫೆನನು ಸಾಯುವ ಮೊದಲು ಬೇಡಿಕೊಂಡ ವಿಷಯ ಏನು?
ಸ್ತೆಫೆನನು ದೇವರಿಗೆ ನನ್ನ ರಕ್ತವನ್ನು ಸುರಿಸಿದ ಅಪರಾಧವನ್ನು ಇವರ ಮೇಲೆ ಹಾಕಬೇಡ ಎಂದು ಪ್ರಾರ್ಥಿಸಿದನು [೭:೬೦].

# ಸ್ತೆಫೆನನನ್ನು ಕಲ್ಲೆಸೆದು ಕೊಲ್ಲುವುದರ ಬಗ್ಗೆ ಸೌಲನ ಆಲೋಚನೆ ಏನಾಗಿತ್ತು?
ಸೌಲನು ಸ್ತೆಫೆನನ ಮರಣಕ್ಕೆ ಸಮ್ಮತಿಯನ್ನು ಸೂಚಿಸಿದನು [೮:೧]
# ಸ್ತೆಫೆನನನ್ನು ಕಲ್ಲೆಸೆದು ಕೊಂದ ದಿನದಂದು ಏನು ಪ್ರಾರಂಭವಾಯಿತು?
ಸ್ತೆಫೆನನನ್ನು ಕಲ್ಲೆಸೆದು ಕೊಂದ ದಿನದಂದು ಯೆರೂಸಲೇಮಿನಲ್ಲಿ ಸಭೆಗೆ ವಿರುದ್ಧವಾಗಿ ದೊಡ್ಡ ಹಿಂಸೆ ಪ್ರಾರಂಭವಾಯಿತು [೮:೧].
# ಯೆರೂಸಲೇಮಿನಲ್ಲಿದ್ದ ವಿಶ್ವಾಸಿಗಳು ಏನು ಮಾಡಿದರು?
ಯೆರೂಸಲೇಮಿನಲ್ಲಿದ್ದ ವಿಶ್ವಾಸಿಗಳು ಯೂದಾಯ, ಸಮಾರ್ಯದ ಪ್ರದೇಶಗಳಿಗೆ ಚದುರಿಹೋದರು ಮತ್ತು ಸುವಾರ್ತೆಯನ್ನು ಸಾರುತ್ತಿದ್ದರು [೮:೧,೪].

# ಸಮಾರ್ಯದ ಜನರು ಫಿಲಿಪ್ಪನ ಮಾತುಗಳಿಗೆ ಯಾಕೆ ಗಮನವನ್ನು ಕೊಟ್ಟರು?
ಫಿಲಿಪ್ಪನು ಮಾಡಿದ ಕಾರ್ಯಗಳನ್ನು ನೋಡಿದಾಗ ಜನರು ಅವನ ಮಾತುಗಳಿಗೆ ಗಮನವನ್ನು ಕೊಟ್ಟರು [೮:೬].

# ಸಮಾರ್ಯದ ಜನರು ಸಿಮೋನನಿಗೆ ಯಾಕೆ ಗಮನವನ್ನು ಕೊಟ್ಟರು?
ಅವರು ಮಾಡುತ್ತಿದ್ದ ಮಾಟಮಂತ್ರಗಳನ್ನು ನೋಡಿ ಜನರು ಅವನಿಗೆ ಗಮನವನ್ನು ಕೊಟ್ಟರು [೮:೯-೧೧].

# ಸಿಮೋನನು ಫಿಲಿಪ್ಫನ ಸಂದೇಶವನ್ನು ಕೇಳಿದಾಗ ಏನು ಮಾಡಿದನು?
ಸಿಮೋನನು ನಂಬಿದನು ಮತ್ತು ದೀಕ್ಷಾಸ್ನಾನ ಮಾಡಿಸಿಕೊಂಡನು [೮:೧೩].

# ಪೇತ್ರ ಮತ್ತು ಯೋಹಾನರು ಸಮಾರ್ಯದಲ್ಲಿರುವ ವಿಶ್ವಾಸಿಗಳ ಮೇಲೆ ಹಸ್ತಗಳನ್ನಿಟ್ಟಾಗ ಏನಾಯಿತು?
ಸಮಾರ್ಯದಲ್ಲಿರುವ ವಿಶ್ವಾಸಿಗಳು ಪವಿತ್ರಾತ್ಮವನ್ನು ಹೊಂದಿದರು [೮:೧೭].

# ಸಿಮೋನನು ಅಪೊಸ್ತಲರಿಗೆ ಏನು ಕೊಡುವದಾಗಿ ಹೇಳಿದನು?
ತನ್ನ ಹಸ್ತಗಳನ್ನಿಡುವಾಗ ಪವಿತ್ರಾತ್ಮ ವರವು ಇತರರಿಗೆ ಕೊಡಲ್ಪಡುವ ಶಕ್ತಿಯನ್ನು ತನಗೆ ಕೊಟ್ಟರೆ ಹಣವನ್ನು ಕೊಡುವದಾಗಿ ಸಿಮೋನನು ಹೇಳಿದನು [೮:೧೮-೧೯].

# ಸಿಮೋನನು ಅಪೊಸ್ತಲರಿಗೆ ಈ ಮಾತುಗಳನ್ನು ಹೇಳಿದ ಮೇಲೆ, ಪೇತ್ರನು ಅವನ ಆತ್ಮೀಕ ಸ್ಥಿತಿ ಏನಾಗುವದೆಂದು ಹೇಳಿದನು?
ಸಿಮೋನನು ಕಹಿತನದ ವಿಷವಾಗಿದ್ದಾನೆ ಮತ್ತು ಪಾಪದ ಬಂಧನದಲ್ಲಿದ್ದಾನೆ ಎಂಬದಾಗಿ ಹೇಳಿದನು [೮:೨೩].

# ದೇವದೂತನು ಫಿಲಿಪ್ಪನಿಗೆ ಏನೆಂದು ಹೇಳಿದನು?
ದೇವದೂತನು ಫಿಲಿಪ್ಪನಿಗೆ ನೀನು ದಕ್ಷಿಣ ಕಡೆಗೆ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು ಎಂದು ಹೇಳಿದನು [೮:೨೬].
# ಫಿಲಿಪ್ಪನು ಯಾರನ್ನು ಭೇಟಿ ಮಾಡಿದನು ಮತ್ತು ಅವನು ಏನು ಮಾಡುತ್ತಿದ್ದನು?
ಫಿಲಿಪ್ಫನು ಐಥಿಯೊಪ್ಯದಲ್ಲಿ ದೊಡ್ಡ ಅಧಿಕಾರಿಯಾಗಿದ್ದ ಕಂಚುಕಿಯೊಬ್ಬನನ್ನು ಭೇಟಿ ಮಾಡಿದನು ಅವನು ಆ ಸಮಯದಲ್ಲಿ ಯೆಶಾಯನ ಪ್ರವಾದನೆಯನ್ನು ತನ್ನ ರಥದಲ್ಲಿ ಕುಳಿತುಕೊಂಡು ಓದುತ್ತಿದ್ದನು [೮:೨೭-೨೮].

# ಫಿಲಿಪ್ಪನು ಆ ವ್ಯಕ್ತಿಗೆ ಏನೆಂದು ಕೇಳಿದನು?
"ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತದೋ" ಎಂದು ಫಿಲಿಪ್ಪನು ಅವನನ್ನು ಕೇಳಿದನು [೮:೩೦].
# ಅವನು ಫಿಲಿಪ್ಫನಿಗೆ ಏನು ಮಾಡುವಂತೆ ಹೇಳಿದನು?
ಅವನು ಫಿಲಿಪ್ಪನಿಗೆ ರಥದೊಳಗೆ ಬಂದು ನಾನು ಓದುತ್ತಿರುವದನ್ನು ನನಗೆ ವಿವರಿಸಿ ಹೇಳು ಎಂದು ಕೇಳಿಕೊಂಡನು [೮:೩೧].

# ಯೆಶಾಯನ ಗ್ರಂಥದಲ್ಲಿ ಬರುವ ವ್ಯಕ್ತಿಗೆ ಏನಾಗುತ್ತದೆ?
ಯೆಶಾಯನ ಗ್ರಂಥದಲ್ಲಿ ಬರುವ ವ್ಯಕ್ತಿಯನ್ನು ವದ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯ ಹಾಗೆ ಒಯ್ಯಲ್ಪಟ್ಟರೂ ಆತನು ಬಾಯಿಯನ್ನು ತೆರೆಯಲಿಲ್ಲ [೮:೩೨].

# ಅವನು ತಾನು ಓದುತ್ತಿದ್ದ ವಚನಭಾಗದ ವಿಷಯದಲ್ಲಿ ಫಿಲಿಪ್ಫನಿಗೆ ಏನೆಂದು ಕೇಳಿದನು?
ಪ್ರವಾದಿಯು ಇಲ್ಲಿ ತನ್ನ ಬಗ್ಗೆ ಮಾತನಾಡುತ್ತಿದ್ದಾನೋ ಅಥವಾ ಬೇರೆಯವರ ಬಗ್ಗೆ ಮಾತನಾಡುತ್ತಿದ್ದಾನೋ ಎಂಬದನ್ನು ಫಿಲಿಪ್ಫನಿಗೆ ಕೇಳಿದನು [೮:೩೪].
# ಯೆಶಾಯ ಗ್ರಂಥದಲ್ಲಿ ಯಾರ ಬಗ್ಗೆ ಬರೆಯಲಾಗಿದೆ ಎಂದು ಫಿಲಿಪ್ಫನು ಹೇಳಿದನು?
ಯೆಶಾಯನ ಗ್ರಂಥದಲ್ಲಿ ಯೇಸು ಕ್ರಿಸ್ತನ ಬಗ್ಗೆ ಬರೆಯಲಾಗಿದೆ ಎಂದು ಫಿಲಿಪ್ಫನು ವಿವರಿಸಿದನು [೮:೩೫].

# ನಂತರ ಫಿಲಿಪ್ಫನು ಅವನಿಗೆ ಏನು ಮಾಡಿಸಿದನು?
ಫಿಲಿಪ್ಫನು ಮತ್ತು ಕಂಚುಕಿ ಇಬ್ಬರೂ ನೀರಿನೊಳಗೆ ಇಳಿದರು ಹಾಗೂ ಫಿಲಿಪ್ಫನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು [೮:೩೮].

# ಫಿಲಿಪ್ಫನು ನೀರಿನಿಂದ ಮೇಲಕ್ಕೆ ಬಂದಾಗ ಏನಾಯಿತು?
ಫಿಲಿಪ್ಫನು ನೀರಿನಿಂದ ಮೇಲಕ್ಕೆ ಬಂದಾಗ ದೇವರಾತ್ಮನು ಅವನನ್ನು ಬೇರೆ ಕಡೆಗೆ ಕರೆದುಕೊಂಡು ಹೋದನು [೮:೩೯].
# ಕಂಚುಕಿಯು ನೀರಿನಿಂದ ಮೇಲೆ ಬಂದ ಮೇಲೆ ಏನು ಮಾಡಿದನು?
ಕಂಚುಕಿಯು ನೀರಿನಿಂದ ಮೇಲೆ ಬಂದ ಮೇಲೆ, ಸಂತೋಷವಾಗಿ ತನ್ನ ದಾರಿ ಹಿಡಿದು ಹೋದನು [೮:೩೯].

# ಸೌಲನು ಯೆರೂಸಲೇಮಿನಲ್ಲಿದ್ದ ಮಹಾಯಾಜಕನಿಂದ ಯಾವುದಕ್ಕಾಗಿ ಅನುಮತಿಯನ್ನು ಪಡೆದನು?
ಸೌಲನು ದಮಸ್ಕಕ್ಕೆ ಹೋಗಿ ಆತನ ಮಾರ್ಗದಲ್ಲಿ ನಡೆಯುವವರನ್ನು ಹಿಂದಕ್ಕೆ ಕರೆದುಕೊಂಡು ಬರಲು ಅನುಮತಿಯನ್ನು ಕೊಡಬೇಕೆಂದು ಕೇಳಿದನು [೯:೧-೨].

# ಸೌಲನು ದಮಸ್ಕದ ಹತ್ತಿರಕ್ಕೆ ಬಂದಾಗ, ಏನನ್ನು ನೋಡಿದನು?
ಸೌಲನು ದಮಸ್ಕದ ಹತ್ತಿರಕ್ಕೆ ಬಂದಾಗ, ಪರಲೋಕದಿಂದ ಬೆಳಕನ್ನು ನೋಡಿದನು [೯:೩].
# ವಾಣಿಯು ಅವನಿಗೆ ಏನನ್ನು ಹೇಳಿತು?
ವಾಣಿಯು, "ಸೌಲನೇ, ಸೌಲನೇ ಯಾಕೆ ನನ್ನನ್ನು ಹಿಂಸಿಸುತ್ತಿರುವೆ" ಎಂದು ಹೇಳಿತು [೯:೪].

# ಸೌಲನು ನನ್ನೊಂದಿಗೆ ಮಾತನಾಡುತ್ತಿರುವವರು ಯಾರು ಎಂದು ಕೇಳಿದಾಗ, ಯಾವ ಉತ್ತರ ದೊರೆಯಿತು?
"ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು" ಎಂಬ ಉತ್ತರ ಅವನಿಗೆ ದೊರೆಯಿತು [೯:೫].

# ಸೌಲನು ನೆಲದಿಂದ ಎದ್ದಾಗ, ಅವನಿಗೆ ಏನಾಗಿತ್ತು?
ಸೌಲನು ಎದ್ದಾಗ ಅವನಿಗೆ ಏನೂ ಕಾಣಿಸುತ್ತಿರಲಿಲ್ಲ [೯:೮].
# ನಂತರ ಸೌಲನು ಎಲ್ಲಿಗೆ ಹೋದನು ಮತ್ತು ಏನು ಮಾಡಿದನು?
ಸೌಲನು ದಮಸ್ಕಕ್ಕೆ ಹೋದನು ಮತ್ತು ಮೂರು ದಿನಗಳ ಕಾಲ ಅವನು ಏನೂ ತಿನ್ನಲಿಲ್ಲ ಹಾಗೂ ಕುಡಿಯಲಿಲ್ಲ [೯:೯].

# ಕರ್ತನು ಅನನೀಯನಿಗೆ ಏನು ಮಾಡುವಂತೆ ಹೇಳಿದನು?
ಕರ್ತನು ಅನನೀಯನಿಗೆ ಹೋಗು ಸೌಲನಿಗೆ ದೃಷ್ಟಿ ಬರುವ ಹಾಗೆ ಅವನ ಮೇಲೆ ನಿನ್ನ ಕೈಗಳನ್ನಿಡು ಎಂಬದಾಗಿ ಹೇಳಿದನು [೯:೧೧-೧೨].

# ಅನನೀಯನು ಕರ್ತನಿಗೆ ಏನೆಂದು ಹೇಳಿದನು?
ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರನ್ನು ಬೇಡಿಹಾಕಿ ಕರೆದುಕೊಂಡು ಹೋಗಲು ಪೌಲನು ದಮಸ್ಕಕ್ಕೆ ಬಂದಿದ್ದಾನೆ ಎಂಬದಾಗಿ ಅನನೀಯನು ಸೌಲನ ವಿಷಯವಾಗಿ ಕರ್ತನಿಗೆ ಹೇಳಿದನು [೯:೧೩-೧೪].
# ಸೌಲನನ್ನು ಸಾಧನವಾಗಿ ಆರಿಸಿಕೊಂಡು ಅವನಿಗೆ ಯಾವ ನಿಯೋಗವನ್ನು ಕೊಡುವದಾಗಿ ಕರ್ತನು ಹೇಳಿದನು?
ಸೌಲನು ನನ್ನ ನಾಮವನ್ನು ಅನ್ಯರು, ಅರಸರು ಮತ್ತು ಇಸ್ರಾಯೇಲ್ ಜನರಿಗೆ ತಿಳಿಸುವನು ಎಂದು ಕರ್ತನು ಹೇಳಿದನು [೯:೧೫].
# ಸೌಲನ ಸೇವೆಯು ಹೇಗಿರುವದೆಂದು ಕರ್ತನು ಹೇಳಿದನು?
ಸೌಲನು ನನ್ನ ನಾಮದ ನಿಮಿತ್ತ ಬಹಳ ಶ್ರಮೆಗಳನ್ನು ಸಹಿಸಿಕೊಳ್ಳುವನು ಎಂಬದಾಗಿ ಹೇಳಿದನು [೯:೧೬].

Some files were not shown because too many files have changed in this diff Show More