diff --git a/tq_GAL.tsv b/tq_GAL.tsv index a3276bf..b9b095f 100644 --- a/tq_GAL.tsv +++ b/tq_GAL.tsv @@ -4,7 +4,7 @@ Reference ID Tags Quote Occurrence Question Response 1:6 et4q ಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು? ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು. 1:7 nnd7 ಸತ್ಯವಾದ ಸುವಾರ್ತೆಗಳು ಎಷ್ಟಿವೆ? ಒಂದೇ ಒಂದು ಸತ್ಯವಾದ ಸುವಾರ್ತೆ ಇದೆ, ಅದು ಕ್ರಿಸ್ತನ ಸುವಾರ್ತೆ. 1:8-9 duup ಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ? ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ. -1:10 hguy ಕ್ರಿಸ್ತನ ಸೇವಕರು ಮೊದಲು ಯಾರ ಮೆಚ್ಚುಗೆಯನ್ನು ಹುಡುಕಬೇಕು? ಕ್ರಿಸ್ತನ ಸೇವಕರು ಮೊದಲು ದೇವರ ಮೆಚ್ಚುಗೆಯನ್ನಯ ಹುಡುಕಬೇಕು. +1:10 hguy ಕ್ರಿಸ್ತನ ದಾಸರು ಮೊದಲು ಯಾರ ಮೆಚ್ಚುಗೆಯನ್ನು ಹುಡುಕಬೇಕು? ಕ್ರಿಸ್ತನ ದಾಸರು ಮೊದಲು ದೇವರ ಮೆಚ್ಚುಗೆಯನ್ನಯ ಹುಡುಕಬೇಕು. 1:12 etbx ಕ್ರಿಸ್ತನ ಸುವಾರ್ತೆಯ ಜ್ಞಾನವನ್ನು ಪೌಲನು ಹೇಗೆ ಹೊಂದಿದನು? ಕ್ರಿಸ್ತನ ಸುವಾರ್ತೆಯನ್ನು ಪ್ರಕಟಣೆಯ ಮೂಲಕ ಯೇಸು ಕ್ರಿಸ್ತನಿಂದ ನೇರವಾಗಿ ಪೌಲನು ಸ್ವೀಕರಿಸಿದನು. \n 1:13-14 fmu8 ಪೌಲನು ಕ್ರಿಸ್ತನ ಸುವಾರ್ತೆಯ ಪ್ರಕಟಣೆಯನ್ನು ಸ್ವೀಕರಿಸುವ ಮೊದಲು ತನ್ನ ಜೀವನದಲ್ಲಿ ಏನು ಮಾಡುತ್ತಿದ್ದನು? ಪೌಲನು ಯೆಹೂದ್ಯ ಧರ್ಮದ ಬಗ್ಗೆ ಬಹಳ ಆಸಕ್ತನಾಗಿದ್ದನು. ಅವನು ದೇವರ ಸಭೆಯನ್ನು ಹಿಂಸೆಪಡಿಸುತ್ತಾ ಅದನ್ನು ಹಾಳುಮಾಡುತ್ತಿದ್ದನು. 1:15 ws4e ದೇವರು ಪೌಲನನ್ನು ಆತನ ಅಪೋಸ್ತಲನನ್ನಾಗಿ ಯಾವಾಗ ಆರಿಸಿಕೊಂಡನು? ಪೌಲನು ಅವನ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ಅವನನ್ನು ಅಪೊಸ್ತಲನನ್ನಾಗಿ ಆರಿಸಿಕೊಂಡನು.\r\n\n