diff --git a/tq_MRK.tsv b/tq_MRK.tsv index 2372f35..6fe8b89 100644 --- a/tq_MRK.tsv +++ b/tq_MRK.tsv @@ -310,6 +310,6 @@ Reference ID Tags Quote Occurrence Question Response 16:16 p7ix ಯಾರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು? ಯಾರು ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೋ ಅವರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು. 16:16 u11w ಯಾರು ದಂಡನಾ ತೀರ್ಪಿಗೆ ಗುರಿಯಾಗುವರು ಎಂದು ಯೇಸು ಹೇಳಿದನು? ಯಾರು ನಂಬುವುದಿಲ್ಲವೋ ಅವರು ದಂಡನಾ ತೀರ್ಪಿಗೆ ಗುರಿಯಾಗುವರು ಎಂದು ಯೇಸು ಹೇಳಿದನು. 16:17-18 l58h ನಂಬುವವರಿಗೆ ಯಾವ ಸೂಚಕಕಾರ್ಯಗಳು ಜೊತೆಯಾಗಿ ಬರುತ್ತವೆ ಎಂದು ಯೇಸು ಹೇಳಿದನು? ಯಾರು ನಂಬುತ್ತರೋ ಅವರು ದೆವ್ವಗಳನ್ನು ಬಿಡಿಸುತ್ತಾರೆ, ಹೊಸ ಭಾಷೆಗಳಲ್ಲಿ ಮಾತನಾಡುವರು, ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ, ಮತ್ತು ಇತರರನ್ನು ಸ್ವಸ್ಥ ಮಾಡುವರು ಎಂದು ಯೇಸು ಹೇಳಿದನು. -16:19 bac6 What happened to Jesus after he spoke to the disciples? After he spoke to the disciples, Jesus was taken up into heaven and sat down at the right hand of God. -16:20 wd92 What did the disciples then do? The disciples then left and preached everywhere. -16:20 f45x What did the Lord then do? The Lord then worked with the disciples and confirmed the word with miraculous signs. +16:19 bac6 ಶಿಷ್ಯರೊಂದಿಗೆ ಮಾತನಾಡಿದ ನಂತರ ಯೇಸುವಿಗೆ ಏನಾಯಿತು? ಶಿಷ್ಯರೊಂದಿಗೆ ಮಾತನಾಡಿದ ನಂತರ, ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು ಮತ್ತು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. +16:20 wd92 ಅನಂತರ ಶಿಷ್ಯರು ಏನು ಮಾಡಿದರು? ಅನಂತರ ಶಿಷ್ಯರು ಅಲ್ಲಿಂದ ಎಲ್ಲಾ ಕಡೆಗೂ ಹೋಗಿ ಸುವಾರ್ತೆ ಸಾರಿದರು. +16:20 f45x ಆಗ ಕರ್ತನು ಏನು ಮಾಡಿದನು? ಆಗ ಕರ್ತನು ಶಿಷ್ಯರೊಂದಿಗೆ ಕೆಲಸ ಮಾಡಿದನು ಮತ್ತು ವಾಕ್ಯವನ್ನು ಅನೇಕ ಅದ್ಬುತ ಸೂಚಕಕಾರ್ಯಗಳಿಂದ ದೃಢಪಡಿಸಿದನು.