Merge pull request 'Merge Vishwanath-tc-create-1 into master by Vishwanath' (#11) from Vishwanath-tc-create-1 into master

Reviewed-on: https://git.door43.org/translationCore-Create-BCS/kn_tQ/pulls/11
This commit is contained in:
BCS_India 2024-04-12 13:04:34 +00:00
commit 114019b179
1 changed files with 1 additions and 1 deletions

View File

@ -4,7 +4,7 @@ Reference ID Tags Quote Occurrence Question Response
1:6 et4q ಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು? ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು.
1:7 nnd7 ಸತ್ಯವಾದ ಸುವಾರ್ತೆಗಳು ಎಷ್ಟಿವೆ? ಒಂದೇ ಒಂದು ಸತ್ಯವಾದ ಸುವಾರ್ತೆ ಇದೆ, ಅದು ಕ್ರಿಸ್ತನ ಸುವಾರ್ತೆ.
1:8-9 duup ಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ? ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ.
1:10 hguy ಕ್ರಿಸ್ತನ ಸೇವಕರು ಮೊದಲು ಯಾರ ಅನುಮತಿಯನ್ನು ಹುಡುಕಬೇಕು? ಕ್ರಿಸ್ತನ ಸೇವಕರು ಮೊದಲು ದೇವರ ಅನುಮತಿಯನ್ನು ಹುಡುಕಬೇಕು.
1:10 hguy ಕ್ರಿಸ್ತನ ದಾಸರು ಮೊದಲು ಯಾರ ಮೆಚ್ಚುಗೆಯನ್ನು ಹುಡುಕಬೇಕು? ಕ್ರಿಸ್ತನ ದಾಸರು ಮೊದಲು ದೇವರ ಮೆಚ್ಚುಗೆಯನ್ನಯ ಹುಡುಕಬೇಕು.
1:12 etbx ಕ್ರಿಸ್ತನ ಸುವಾರ್ತೆಯ ಜ್ಞಾನವನ್ನು ಪೌಲನು ಹೇಗೆ ಹೊಂದಿದನು? ಕ್ರಿಸ್ತನ ಸುವಾರ್ತೆಯನ್ನು ಪ್ರಕಟಣೆಯ ಮೂಲಕ ಯೇಸು ಕ್ರಿಸ್ತನಿಂದ ನೇರವಾಗಿ ಪೌಲನು ಸ್ವೀಕರಿಸಿದನು. \n
1:13-14 fmu8 ಪೌಲನು ಕ್ರಿಸ್ತನ ಸುವಾರ್ತೆಯ ಪ್ರಕಟಣೆಯನ್ನು ಸ್ವೀಕರಿಸುವ ಮೊದಲು ತನ್ನ ಜೀವನದಲ್ಲಿ ಏನು ಮಾಡುತ್ತಿದ್ದನು? ಪೌಲನು ಯೆಹೂದ್ಯ ಧರ್ಮದ ಬಗ್ಗೆ ಬಹಳ ಆಸಕ್ತನಾಗಿದ್ದನು. ಅವನು ದೇವರ ಸಭೆಯನ್ನು ಹಿಂಸೆಪಡಿಸುತ್ತಾ ಅದನ್ನು ಹಾಳುಮಾಡುತ್ತಿದ್ದನು.
1:15 ws4e ದೇವರು ಪೌಲನನ್ನು ಆತನ ಅಪೋಸ್ತಲನನ್ನಾಗಿ ಯಾವಾಗ ಆರಿಸಿಕೊಂಡನು? ಪೌಲನು ಅವನ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ಅವನನ್ನು ಅಪೊಸ್ತಲನನ್ನಾಗಿ ಆರಿಸಿಕೊಂಡನು.\r\n\n

1 Reference ID Tags Quote Occurrence Question Response
4 1:6 et4q ಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು? ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು.
5 1:7 nnd7 ಸತ್ಯವಾದ ಸುವಾರ್ತೆಗಳು ಎಷ್ಟಿವೆ? ಒಂದೇ ಒಂದು ಸತ್ಯವಾದ ಸುವಾರ್ತೆ ಇದೆ, ಅದು ಕ್ರಿಸ್ತನ ಸುವಾರ್ತೆ.
6 1:8-9 duup ಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ? ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ.
7 1:10 hguy ಕ್ರಿಸ್ತನ ಸೇವಕರು ಮೊದಲು ಯಾರ ಅನುಮತಿಯನ್ನು ಹುಡುಕಬೇಕು? ಕ್ರಿಸ್ತನ ದಾಸರು ಮೊದಲು ಯಾರ ಮೆಚ್ಚುಗೆಯನ್ನು ಹುಡುಕಬೇಕು? ಕ್ರಿಸ್ತನ ಸೇವಕರು ಮೊದಲು ದೇವರ ಅನುಮತಿಯನ್ನು ಹುಡುಕಬೇಕು. ಕ್ರಿಸ್ತನ ದಾಸರು ಮೊದಲು ದೇವರ ಮೆಚ್ಚುಗೆಯನ್ನಯ ಹುಡುಕಬೇಕು.
8 1:12 etbx ಕ್ರಿಸ್ತನ ಸುವಾರ್ತೆಯ ಜ್ಞಾನವನ್ನು ಪೌಲನು ಹೇಗೆ ಹೊಂದಿದನು? ಕ್ರಿಸ್ತನ ಸುವಾರ್ತೆಯನ್ನು ಪ್ರಕಟಣೆಯ ಮೂಲಕ ಯೇಸು ಕ್ರಿಸ್ತನಿಂದ ನೇರವಾಗಿ ಪೌಲನು ಸ್ವೀಕರಿಸಿದನು. \n
9 1:13-14 fmu8 ಪೌಲನು ಕ್ರಿಸ್ತನ ಸುವಾರ್ತೆಯ ಪ್ರಕಟಣೆಯನ್ನು ಸ್ವೀಕರಿಸುವ ಮೊದಲು ತನ್ನ ಜೀವನದಲ್ಲಿ ಏನು ಮಾಡುತ್ತಿದ್ದನು? ಪೌಲನು ಯೆಹೂದ್ಯ ಧರ್ಮದ ಬಗ್ಗೆ ಬಹಳ ಆಸಕ್ತನಾಗಿದ್ದನು. ಅವನು ದೇವರ ಸಭೆಯನ್ನು ಹಿಂಸೆಪಡಿಸುತ್ತಾ ಅದನ್ನು ಹಾಳುಮಾಡುತ್ತಿದ್ದನು.
10 1:15 ws4e ದೇವರು ಪೌಲನನ್ನು ಆತನ ಅಪೋಸ್ತಲನನ್ನಾಗಿ ಯಾವಾಗ ಆರಿಸಿಕೊಂಡನು? ಪೌಲನು ಅವನ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ಅವನನ್ನು ಅಪೊಸ್ತಲನನ್ನಾಗಿ ಆರಿಸಿಕೊಂಡನು.\r\n\n