Edit 'tq_2CO.tsv' using 'tc-create-app'

This commit is contained in:
Vishwanath 2023-06-07 05:26:18 +00:00
parent 0612b9c7e2
commit 06690c41e9
1 changed files with 1 additions and 1 deletions

View File

@ -116,7 +116,7 @@ Reference ID Tags Quote Occurrence Question Response
11:16 s9lm ಪೌಲನು ತನ್ನನ್ನು ಮೂರ್ಖನಂತೆ ಸ್ವೀಕರಿಸಿಕೊಳ್ಳಿರಿ ಎಂದು ಕೊರಿಂಥದ ದೇವಜನರನ್ನು ಯಾಕೆ ಕೇಳಿಕೊಂಡನು? ತನ್ನನ್ನು ತಾನು ಸ್ವಲ್ಪ ಹೊಗಳಿಕೊಳ್ಳಲಾಗುವಂತೆ ತನ್ನನ್ನು ಮೂರ್ಖನಂತೆ ಸ್ವೀಕರಿಸಿಕೊಳ್ಳಿರಿ ಎಂದು ಪೌಲನು ಅವರನ್ನು ಕೇಳಿಕೊಂಡನು.
11:19-20 go6f ಕೊರಿಂಥದ ದೇವಜನರು ಸಂತೋಷದಿಂದ ಯಾರನ್ನು ಸಹಿಸಿಕೊಳ್ಳುತ್ತಾರೆಂದು ಪೌಲನು ಹೇಳಿದನು? ಅವರು ಬುದ್ಧಿಹೀನರನ್ನು, ತಮ್ಮನ್ನು ದಾಸರನ್ನಾಗಿ ಮಾಡಿಕೊಂಡವರನ್ನು, ಅವರ ಮಧ್ಯೆ ಒಡಕುಗಳನ್ನು ಉಂಟುಮಾಡುವವರನ್ನು, ಅವರಿಂದ ಲಾಭವನ್ನು ಪಡೆದುಕೊಳ್ಳುವವರನ್ನು, ತಮ್ಮನ್ನು ಹೆಚ್ಚಿಸಿಕೊಳ್ಳವವರನ್ನು, ಅಥವಾ ತಮ್ಮ ಕೆನೆಗೆ ಹೊಡೆಯುವವರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಾರೆ ಎಂದು ಪೌಲನು ಹೇಳಿದನು.
11:22-23 y0t3 ಪೌಲನಿಗೆ ಸಮನಾಗಿ ಕಾಣಿಸಿಕೊಳ್ಳಬೇಕೆಂದು ಬಯಸುವವರೊಂದಿಗೆ ತನ್ನನ್ನು ಹೋಲಿಸಿಕೊಂಡು ಅವರ ಹೊಗಳಿಕೊಳ್ಳುವ ಸಂಗತಿಗಳೊಂದಿಗೆ ಹೋಲಿಸಿಕೊಂಡು ಅವನು ಹೊಗಳಿಕೊಳ್ಳುವ ವಿಷಯಗಳೇನು? ಪೌಲನಿಗೆ ಸಮಾನರೆಂದು ಹೇಳಿಕೊಳುತ್ತಿದ್ದವರು ಹೊಗಳಿಕೊಳ್ಳುತ್ತಿದ್ದ ಹಾಗೆಯೇ ಪೌಲನು ಸಹ ತಾನು ಇಬ್ರಿಯನು, ಇಸ್ರಾಯೇಲನು ಮತ್ತು ಅಬ್ರಹಾಮನ ವಂಶದವನೆಂದು ಹೊಗಳಿಕೊಳ್ಳುತ್ತಿದ್ದನು. ತಾವು ಕ್ರಿಸ್ತನ ಸೇವಕರೆಂದು ಹೇಳಿಕೊಳ್ಳುತ್ತಿದ್ದವರಿಗಿಂತಲೂ ಹೆಚ್ಚಾಗಿ ಪ್ರಯಾಸಗಳಲ್ಲಿ, ಸೆರೆಮನೆಗಳಲ್ಲಿ, ಮಿತಿಮೀರಿದ ಹೊಡೆತಗಳನ್ನು ತಿಂದಿದ್ದರಲ್ಲಿ, ಮರಣದ ಅನೇಕ ಅಪಾಯಗಳನ್ನು ಎದುರಿಸುವಲ್ಲಿ ತಾನು ಅವರಿಗಿಂತಲೂ ಅಧಿಕವಾಗಿ ಕ್ರಿಸ್ತನ ಸೇವಕನಾಗಿದ್ದಾನೆಂದು ಪೌಲನ್ನು ಹೊಗಳಿಕೊಂಡನು.
11:24-26 r6hw ಪೌಲನು ತಾಳಿಕೊಂಡ ಕೆಲವು ನಿರ್ದಿಷ್ಟವಾದ ಅಪಾಯಗಳು ಯಾವುವು? Paul received five times the “40 lashes minus one” from the Jews. Three times he was beaten with rods. Once he was stoned. Three times he was shipwrecked. He spent a night and a day in the open sea. He was in danger from rivers, from robbers, from his own people, from the Gentiles. He was in danger in the city, in the wilderness, in the sea and in danger from false brothers.
11:24-26 r6hw ಪೌಲನು ತಾಳಿಕೊಂಡ ಕೆಲವು ನಿರ್ದಿಷ್ಟವಾದ ಅಪಾಯಗಳು ಯಾವುವು? ಪೌಲನಿಗೆ ಯೆಹೂದ್ಯರಿಂದ “ಒಂದು ಕಡಿಮೆ 40 ಛಡಿ ಏಟುಗಳನ್ನು” ಐದು ಸಾರಿ ಪಡೆದನು. ಮೂರು ಬಾರಿ ಕಬ್ಬಿಣದ ಕೋಲುಗಳಿಂದ ಹೊಡೆಸಿಕೊಂಡನು. ಒಂದು ಸಾರಿ ಕಲ್ಲುಗಳಿಂದ ಹೊಡೆಸಿಕೊಂಡಿದ್ದನು. ಮೂರು ಸಾರಿ ಅವನ ಹಡಗು ಒಡೆದುಹೋಯಿತು. ಅವನು ಒಂದು ರಾತ್ರಿ ಮತ್ತು ಒಂದು ಹಗಲನ್ನು ತೆರೆದ ಸಮುದ್ರದಲ್ಲಿ ಕಳೆದನು. ಅವನು ನದಿಗಳಿಂದ ಕಳ್ಳರಿಂದ, ತನ್ನ ಸ್ವಂತ ಜನರಿಂದ, ಅನ್ಯಜನರಿಂದ ಅಪಾಯದಲ್ಲಿ ಇದ್ದನು.
11:29 sbcz According to Paul, what caused him to burn within? One causing another to fall into sin made Paul burn within.
11:30 s4tr What did Paul say he would boast about, if he had to boast? Paul said he would boast about what showed his weaknesses.
11:32 xdhi What danger afflicted Paul at Damascus? The governor of Damascus guarded the city to arrest Paul.

1 Reference ID Tags Quote Occurrence Question Response
116 11:16 s9lm ಪೌಲನು ತನ್ನನ್ನು ಮೂರ್ಖನಂತೆ ಸ್ವೀಕರಿಸಿಕೊಳ್ಳಿರಿ ಎಂದು ಕೊರಿಂಥದ ದೇವಜನರನ್ನು ಯಾಕೆ ಕೇಳಿಕೊಂಡನು? ತನ್ನನ್ನು ತಾನು ಸ್ವಲ್ಪ ಹೊಗಳಿಕೊಳ್ಳಲಾಗುವಂತೆ ತನ್ನನ್ನು ಮೂರ್ಖನಂತೆ ಸ್ವೀಕರಿಸಿಕೊಳ್ಳಿರಿ ಎಂದು ಪೌಲನು ಅವರನ್ನು ಕೇಳಿಕೊಂಡನು.
117 11:19-20 go6f ಕೊರಿಂಥದ ದೇವಜನರು ಸಂತೋಷದಿಂದ ಯಾರನ್ನು ಸಹಿಸಿಕೊಳ್ಳುತ್ತಾರೆಂದು ಪೌಲನು ಹೇಳಿದನು? ಅವರು ಬುದ್ಧಿಹೀನರನ್ನು, ತಮ್ಮನ್ನು ದಾಸರನ್ನಾಗಿ ಮಾಡಿಕೊಂಡವರನ್ನು, ಅವರ ಮಧ್ಯೆ ಒಡಕುಗಳನ್ನು ಉಂಟುಮಾಡುವವರನ್ನು, ಅವರಿಂದ ಲಾಭವನ್ನು ಪಡೆದುಕೊಳ್ಳುವವರನ್ನು, ತಮ್ಮನ್ನು ಹೆಚ್ಚಿಸಿಕೊಳ್ಳವವರನ್ನು, ಅಥವಾ ತಮ್ಮ ಕೆನೆಗೆ ಹೊಡೆಯುವವರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಾರೆ ಎಂದು ಪೌಲನು ಹೇಳಿದನು.
118 11:22-23 y0t3 ಪೌಲನಿಗೆ ಸಮನಾಗಿ ಕಾಣಿಸಿಕೊಳ್ಳಬೇಕೆಂದು ಬಯಸುವವರೊಂದಿಗೆ ತನ್ನನ್ನು ಹೋಲಿಸಿಕೊಂಡು ಅವರ ಹೊಗಳಿಕೊಳ್ಳುವ ಸಂಗತಿಗಳೊಂದಿಗೆ ಹೋಲಿಸಿಕೊಂಡು ಅವನು ಹೊಗಳಿಕೊಳ್ಳುವ ವಿಷಯಗಳೇನು? ಪೌಲನಿಗೆ ಸಮಾನರೆಂದು ಹೇಳಿಕೊಳುತ್ತಿದ್ದವರು ಹೊಗಳಿಕೊಳ್ಳುತ್ತಿದ್ದ ಹಾಗೆಯೇ ಪೌಲನು ಸಹ ತಾನು ಇಬ್ರಿಯನು, ಇಸ್ರಾಯೇಲನು ಮತ್ತು ಅಬ್ರಹಾಮನ ವಂಶದವನೆಂದು ಹೊಗಳಿಕೊಳ್ಳುತ್ತಿದ್ದನು. ತಾವು ಕ್ರಿಸ್ತನ ಸೇವಕರೆಂದು ಹೇಳಿಕೊಳ್ಳುತ್ತಿದ್ದವರಿಗಿಂತಲೂ ಹೆಚ್ಚಾಗಿ ಪ್ರಯಾಸಗಳಲ್ಲಿ, ಸೆರೆಮನೆಗಳಲ್ಲಿ, ಮಿತಿಮೀರಿದ ಹೊಡೆತಗಳನ್ನು ತಿಂದಿದ್ದರಲ್ಲಿ, ಮರಣದ ಅನೇಕ ಅಪಾಯಗಳನ್ನು ಎದುರಿಸುವಲ್ಲಿ ತಾನು ಅವರಿಗಿಂತಲೂ ಅಧಿಕವಾಗಿ ಕ್ರಿಸ್ತನ ಸೇವಕನಾಗಿದ್ದಾನೆಂದು ಪೌಲನ್ನು ಹೊಗಳಿಕೊಂಡನು.
119 11:24-26 r6hw ಪೌಲನು ತಾಳಿಕೊಂಡ ಕೆಲವು ನಿರ್ದಿಷ್ಟವಾದ ಅಪಾಯಗಳು ಯಾವುವು? Paul received five times the “40 lashes minus one” from the Jews. Three times he was beaten with rods. Once he was stoned. Three times he was shipwrecked. He spent a night and a day in the open sea. He was in danger from rivers, from robbers, from his own people, from the Gentiles. He was in danger in the city, in the wilderness, in the sea and in danger from false brothers. ಪೌಲನಿಗೆ ಯೆಹೂದ್ಯರಿಂದ “ಒಂದು ಕಡಿಮೆ 40 ಛಡಿ ಏಟುಗಳನ್ನು” ಐದು ಸಾರಿ ಪಡೆದನು. ಮೂರು ಬಾರಿ ಕಬ್ಬಿಣದ ಕೋಲುಗಳಿಂದ ಹೊಡೆಸಿಕೊಂಡನು. ಒಂದು ಸಾರಿ ಕಲ್ಲುಗಳಿಂದ ಹೊಡೆಸಿಕೊಂಡಿದ್ದನು. ಮೂರು ಸಾರಿ ಅವನ ಹಡಗು ಒಡೆದುಹೋಯಿತು. ಅವನು ಒಂದು ರಾತ್ರಿ ಮತ್ತು ಒಂದು ಹಗಲನ್ನು ತೆರೆದ ಸಮುದ್ರದಲ್ಲಿ ಕಳೆದನು. ಅವನು ನದಿಗಳಿಂದ ಕಳ್ಳರಿಂದ, ತನ್ನ ಸ್ವಂತ ಜನರಿಂದ, ಅನ್ಯಜನರಿಂದ ಅಪಾಯದಲ್ಲಿ ಇದ್ದನು.
120 11:29 sbcz According to Paul, what caused him to burn within? One causing another to fall into sin made Paul burn within.
121 11:30 s4tr What did Paul say he would boast about, if he had to boast? Paul said he would boast about what showed his weaknesses.
122 11:32 xdhi What danger afflicted Paul at Damascus? The governor of Damascus guarded the city to arrest Paul.