removed trademark paragraph, fixed links

This commit is contained in:
Jesse Griffin 2019-08-16 18:15:31 +00:00
parent e7afc46044
commit 07a2569f79
1 changed files with 3 additions and 5 deletions

View File

@ -1,4 +1,4 @@
** ಅನ್ ಫೋಲ್ಡಿಂಗ್ ವರ್ಡ್ ® ಓಪನ್ ಬೈಬಲ್ ಸ್ಟೋರೀಸ್**
**ಅನ್ ಫೋಲ್ಡಿಂಗ್ ವರ್ಡ್ ® ಓಪನ್ ಬೈಬಲ್ ಸ್ಟೋರೀಸ್**
**ಯಾವುದೇ ಭಾಷೆಯಲ್ಲಿಯೂ ಲಭ್ಯವಿರುವ ಅನಿರ್ಬಂಧಿತವಾದ ವಿಷುಯಲ್ ಕಿರು-ಸತ್ಯವೇದ**
@ -6,12 +6,10 @@
ಈ ಕೆಲಸವನ್ನು ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್-ಶೇರ್ಅಲೈಕ್ 4.0 ಇಂಟರ್ನ್ಯಾಷನಲ್ ಲೈಸೆನ್ಸ್ (CC BY-SA) ಅಡಿಯಲ್ಲಿ ಲಭ್ಯವಿರುತ್ತದೆ . ಈ ಪರವಾನಗಿಯ ಪ್ರತಿಯನ್ನು ವೀಕ್ಷಿಸಲು, [http://creativecommons.org/licenses/by-sa/4.0/](http://creativecommons.org/licenses/by-sa/4.0/) ಗೆ ಭೇಟಿ ನೀಡಿ ಅಥವಾ ಕ್ರಿಯೇಟಿವ್ ಕಾಮನ್ಸ್, ಪೋಸ್ಟ್ ಬಾಕ್ಸ್ 1866, ಮೌಂಟೇನ್ ವ್ಯೂ, CA 94042, ಯುಎಸ್ಎ ಗೆ ಪತ್ರವನ್ನು ಕಳುಹಿಸಿರಿ.
ಅನ್ ಫೋಲ್ಡಿಂಗ್ ವರ್ಡ್ ® ಎಂಬುದು ಆನ್ ಫೋಲ್ಡಿಂಗ್ ವರ್ಡ್ ನ ನೋಂದಾಯಿತ ವ್ಯಾಪಾರ ಮುದ್ರೆಯಾಗಿದೆ. ಆನ್ ಫೋಲ್ಡಿಂಗ್ ವರ್ಡ್ ಎಂಬ ಹೆಸರನ್ನು ಅಥವಾ ಲೋಗೊ ಇವುಗಳನ್ನು ಬಳಸಲು ಆನ್ ಫೋಲ್ಡಿಂಗ್ ವರ್ಡ್ ನ ಲಿಖಿತ ಅನುಮತಿ ಬೇಕಾಗುತ್ತದೆ. CC BY-SA ಪರವಾನಗಿಯ ನಿಯಮಗಳಡಿಯಲ್ಲಿ, ನೀವು ಅನ್ ಫೋಲ್ಡಿಂಗ್ ವರ್ಡ್ ® ಟ್ರೇಡ್ಮಾರ್ಕ್ ಅನ್ನು ಹಾಗೆಯೇ ಇರಿಸಿಕೊಳ್ಳುವವರೆಗೆ ಬದಲಾದ ಈ ಕೆಲಸದ ನಕಲು ಪ್ರತಿಗಳನ್ನು ನೀವು ಮಾಡಿಕೊಳ್ಳಬಹುದು ಮತ್ತು ಪುನರ್ವಿತರಣ ಮಾಡಬಹುದು. ನೀವು ನಕಲು ಪ್ರತಿಯನ್ನು ಬದಲಾಯಿಸಿದರೆ ಅಥವಾ ಈ ಕೃತಿಯನ್ನು ಭಾಷಾಂತರಿಸಿದರೆ, ಇದರಿಂದ ಉತ್ಪನ್ನವಾದ ಕೃತಿಯನ್ನು ರಚಿಸಿದಂತೆ ಆಗುತ್ತದೆ, ಆದ್ದರಿಂದ ನೀವು ಅನ್ ಫೋಲ್ಡಿಂಗ್ ವರ್ಡ್ ® ಟ್ರೇಡ್ಮಾರ್ಕ್ ಅನ್ನು ತೆಗೆದುಹಾಕಬೇಕು.
ಉತ್ಪನ್ನವಾದ ಕೃತಿಯಲ್ಲಿ, ನೀವು ಮಾಡಿದ ಬದಲಾವಣೆಗಳನ್ನು ಸೂಚಿಸಬೇಕು ಮತ್ತು ಈ ಕೆಳಗಿರುವುದು ಕೃತಿಯ ಮೂಲವಾಗಿದೆ ಎಂದು ಹೇಳಬೇಕು: “ ಅನ್ ಫೋಲ್ಡಿಂಗ್ ವರ್ಡ್ ನ ಮೂಲ ಕೃತಿಯು [https://openbiblestories.org] (https://openbiblestories.org) ನಲ್ಲಿ ಲಭ್ಯವಿದೆ". ನಿಮ್ಮ ಉತ್ಪನ್ನದ ಕೃತಿಯನ್ನೂ (CC BY-SA) ಪರವಾನಗಿಯ ಅಡಿಯಲ್ಲಿ ಲಭ್ಯವಾಗುವಂತೆ ನೀವು ಮಾಡಬೇಕು.
ಉತ್ಪನ್ನವಾದ ಕೃತಿಯಲ್ಲಿ, ನೀವು ಮಾಡಿದ ಬದಲಾವಣೆಗಳನ್ನು ಸೂಚಿಸಬೇಕು ಮತ್ತು ಈ ಕೆಳಗಿರುವುದು ಕೃತಿಯ ಮೂಲವಾಗಿದೆ ಎಂದು ಹೇಳಬೇಕು: “ ಅನ್ ಫೋಲ್ಡಿಂಗ್ ವರ್ಡ್ ನ ಮೂಲ ಕೃತಿಯು [https://openbiblestories.org](https://openbiblestories.org) ನಲ್ಲಿ ಲಭ್ಯವಿದೆ". ನಿಮ್ಮ ಉತ್ಪನ್ನದ ಕೃತಿಯನ್ನೂ (CC BY-SA) ಪರವಾನಗಿಯ ಅಡಿಯಲ್ಲಿ ಲಭ್ಯವಾಗುವಂತೆ ನೀವು ಮಾಡಬೇಕು.
ಈ ಕೃತಿಯನ್ನು ನೀವು ಭಾಷಾಂತರ ಮಾಡುವುದರ ಕುರಿತು ನೀವು ಅನ್ ಫೋಲ್ಡಿಂಗ್ ವರ್ಡ್ ಗೆ ತಿಳಿಸಲು ಬಯಸಿದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ [https://unfoldingword.org/contact/](https://unfoldingword.org/contact/).
ಕಲಾಕೃತಿಯ ಮೂಲ: ಈ ಕಥೆಗಳಲ್ಲಿ ಬಳಸಲಾದ ಎಲ್ಲಾ ಚಿತ್ರಗಳು © ಸ್ವೀಟ್ ಪಬ್ಲಿಷಿಂಗ್ ಗೆ ಸಂಬಂಧಪಟ್ಟವುಗಳಾಗಿವೆ ([www.sweetpublishing.com] (http://www.sweetpublishing.com)) ಮತ್ತು ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್-ಶೇರ್ಅಲೈಕ್ ಲೈಸೆನ್ಸ್ ಆಡಿಯಲ್ಲಿ ಲಭ್ಯವಾಗಿವೆ ([http] : //creativecommons.org/licenses/by-sa/3.0] (http://creativecommons.org/licenses/by-sa/3.0)).
ಕಲಾಕೃತಿಯ ಮೂಲ: ಈ ಕಥೆಗಳಲ್ಲಿ ಬಳಸಲಾದ ಎಲ್ಲಾ ಚಿತ್ರಗಳು © ಸ್ವೀಟ್ ಪಬ್ಲಿಷಿಂಗ್ ಗೆ ಸಂಬಂಧಪಟ್ಟವುಗಳಾಗಿವೆ ([www.sweetpublishing.com](http://www.sweetpublishing.com)) ಮತ್ತು ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್-ಶೇರ್ಅಲೈಕ್ ಲೈಸೆನ್ಸ್ ಆಡಿಯಲ್ಲಿ ಲಭ್ಯವಾಗಿವೆ ([http://creativecommons.org/licenses/by-sa/3.0](http://creativecommons.org/licenses/by-sa/3.0)).
*ಪ್ರಪಂಚದಾದ್ಯಂತ ಕ್ರಿಸ್ತನಲ್ಲಿರುವ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಅಂದರೆ ಜಾಗತಿಕ ಸಭೆಗೆ ಬರೆಯುವುದು - ನಿಮ್ಮನ್ನು ಆಶೀರ್ವದಿಸಲು, ಬಲಪಡಿಸಲು ಮತ್ತು ಪ್ರೋತ್ಸಾಹಿಸಲು ದೇವರು ತನ್ನ ವಾಕ್ಯಗಳ ಈ ದೃಶ್ಯ (ವಿಷುವಲ್) ಅವಲೋಕನವನ್ನು ಅಥವಾ ಪಕ್ಷಿನೋಟವನ್ನು ಉಪಯೋಗಿಸಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ.*