periya_kn-x-periya_2ti_text.../04/17.txt

1 line
700 B
Plaintext

\v 17 ಅಂದಲೇ ಸ್ವಾಮಿ ನನ್ನ ಮುಂದಕ ಇದ್ದರ ನಾ ದೈವನ ವಳ್ಳೆ ಸುದ್ದಿನೇ ಹೇಳಂತೆ ಅನ್ಯ ದರ್ಮಿಯರ್ಯಲ್ಲರು ಅದ್ನೆ ಕೆಳಾಂತರ ಮಾಡಿದರ್ ಇದ್ ಆಲದೆ ಸಿಂಹನ ಬಾಯಿಂದ ರಕ್ಷಿಸಿದರ್. \v 18 ಸ್ವಾಮಿ ನನ್ನೆಯೆಲ್ಲ ಕಷ್ಟಯಿಂದ ರಕ್ಷಿಸಿ ತಂಗನೆ ಸ್ವರ್ಗನ ರಾಜ್ಯಗ ನಿನ್ನೆ ವಳ್ಳೆದಾಗಿ ಸೇರಿಸುತ್ತಾರೆ ಯಾವುಗಲ್ ಅವರಗ ಮಹಿಮೆ ಆಗಲಿ. ಅಮೆನ್..