periya_kn-x-periya_2ti_text.../04/03.txt

1 line
687 B
Plaintext

\v 3 ಜ್ಞಾನ [ಕೆಟ್ಟ ಭೋದನೆ ಸಹಿಸದೆ ಸ್ವಂತಾಗಿ ನಡಿವಾ ಕಾಲ ಬರುತ್ತದೆ.] ತಂಗನ ಆಸೆಗ್ ಸರಿಯಾಗಿ ಕಲ್ಸೋವರಗೂ ಆತ್ರದಿಂದ ಕೇಳಲೇ ಕತ್ಯೋಡ ಇರುತ್ತೇವೆ. \v 4 ಸತ್ಯನೇ ಕೇಳದೆ ಕೆಟ್ಟದ ಕೇಳಲೇ ತಿರುಗಾಡಿತ್ತೆರೆ. \v 5 ಅಂದಲೇ ನೀ ಎಲ್ಲಕಾರ್ಯಲ್ ಒಂದೇ ಆಗಿರು ಕಷ್ಟನೆ ಸೈಸೋ ವಳ್ಳೆ ಸುದ್ದಿನೇ ಸಾರು ನಿನ್ನ ಕೆಲಸಾನೆ ಸೇರೆಗೆ ಮಾಡು.