1 line
1.1 KiB
Plaintext
1 line
1.1 KiB
Plaintext
\v 10 ನೀ ಯಾರನ ಕಳಿಸಿದೆ ನಡೆನೆ ಇಂದೇ ನಂಬಿಕೆನೆ ಗೊತ್ತು ಮಾಡಿದೆ ಯಾವಾಗಲು ಸಮಾಧಾನಯಿಂದ, ಪ್ರೀತಿ, ವಿಶ್ವಾಸ ಇರಿ. \v 11 ಅಂತಿ ಯೋಕ್ಯೆಇಕೊನ್ಯ ಲುಸ್ತ್ರ ಸಿಮೆಲ್ ನನಗ ಹಾದ ನೋವುನೆ ಕಷ್ಟನೆ ನಾ ಗೊತ್ತು ಮಾಡಿದೆ ಅಂದಲೇ, ಕರ್ತನ್ ನನ್ನೆ ಇದರಿಂದ ಬಿಡಿಸಿದಾನೆ. \v 12 ನಿಜನಾ ಕ್ರಿಸ್ತ ಯೇಸು ಸ್ವಾಮಿಲ್ ನಂಬಿ ಇರವರಾಗಿ ಜೀವನಾ ಮಾಡಲೇ ಮನಸ ಮಾಡಿರ ಯೆಲ್ಲಾರು ನೋವುಗು ಗುರಿ ಹಾತ್ತೇರೆ. \v 13 ಅಂದಲೇ ಕಳ್ಳರ ಮೋಸ ಮಾಡಿರ ಇನ್ನು ಅವರನ್ನೇ ಮೆಚ್ಚಿಸುತ್ತ ತಂಗನೆ ಮೆಚ್ಚಿಸಿ ಕೊಳ್ಳುತ್ತಾ ಜಾಸ್ತಿ ಕೆಟ್ಟದಕ್ಕ ಹೊತ್ತಾರೆ. |