periya_kn-x-periya_2ti_text.../02/06.txt

1 line
368 B
Plaintext

\v 6 ವಲಲ್ ಕಷ್ಟಪಟ್ಟ ಕೆಲ್ಸಾ ಮಾಡವನಾಗ್ ತಲ್ಲಾ ಮೊದ್ಲ್ ನ ಪಾಲ್? \v 7 ನಾ ಹೇಳದ್ನೆ ಗ್ಯಾನಮಾಡಿನೋಡ್;ಇದ್ನೆಲ್ಲಾನೆ ಸೇರೆಗೆ ಅರ್ಥ ಮಾಡಲೇ ಸ್ವಾಮಿ ನಿನಗ್ ಸಹಾಯ ಆಗಿದೇನೆ.