\v 5 ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು – <<ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಹಿರಿಯರೂ, ಕಿರಿಯರೂ ಮತ್ತು ಶ್ರೇಷ್ಠರು ಎಲ್ಲರೂ, ನಮ್ಮ ದೇವರನ್ನು ಕೊಂಡಾಡಿರಿ>> ಎಂದು ಹೇಳಿತು.