diff --git a/14/03.txt b/14/03.txt index 2c276cd..f7b8544 100644 --- a/14/03.txt +++ b/14/03.txt @@ -1 +1 @@ -\v 3 3ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಬೆಲೆಯನ್ನುತೆತ್ತು ಕೊಂಡುಕೊಂಡಿದ್ದ ಆ ಒಂದುಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು \v 4 4ಇವರು ಕನ್ಯೆಯರಂತೆ ಕಳಂಕರಹಿತರು, ಸ್ತ್ರೀಗಳೊಂದಿಗೆ ಮಲಿನರಾಗದವರಾಗಿದ್ದಾರು. ಯಜ್ಞದ ಕುರಿಮರಿಯಾದಾತನಿಗೂ ಪ್ರಥಮಫಲದಂತಾದವರಾಗಿದ್ದಾರೆ. \v 5 5ಇವರ ಬಾಯಲ್ಲಿ ಸುಳ್ಳು ಇರಲೇಇಲ್ಲ. ಇವರು ನಿರ್ದೋಷಿಗಳಾಗಿದ್ದು ನಿಷ್ಕಳಂಕರಾಗಿದ್ದಾರೆ. 2:ನಾಲ್ಕು ಪ್ರಕಟನೆಗಳು; \ No newline at end of file +\v 3 ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಬೆಲೆಯನ್ನುತೆತ್ತು ಕೊಂಡುಕೊಂಡಿದ್ದ ಆ ಒಂದುಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು \v 4 ಕನ್ಯೆಯರಂತೆ ಕಳಂಕರಹಿತರು, ಸ್ತ್ರೀಗಳೊಂದಿಗೆ ಮಲಿನರಾಗದವರಾಗಿದ್ದಾರು. ಯಜ್ಞದ ಕುರಿಮರಿಯಾದಾತನಿಗೂ ಪ್ರಥಮಫಲದಂತಾದವರಾಗಿದ್ದಾರೆ. \v 5 ಬಾಯಲ್ಲಿ ಸುಳ್ಳು ಇರಲೇಇಲ್ಲ. ಇವರು ನಿರ್ದೋಷಿಗಳಾಗಿದ್ದು ನಿಷ್ಕಳಂಕರಾಗಿದ್ದಾರೆ. 2:ನಾಲ್ಕು ಪ್ರಕಟನೆಗಳು; \ No newline at end of file diff --git a/14/06.txt b/14/06.txt index 96baf22..fd92078 100644 --- a/14/06.txt +++ b/14/06.txt @@ -1 +1 @@ -\v 6 \v 7 6ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜಾತಿ, ಜನ, ಜನಾಂಗ, ಕುಲ, ಭಾಷೆಗಳವರೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯನಿರಂತರದ ಶುಭವರ್ತಮಾನವಾದ ಸುವಾರ್ತೆಯು ಆತನೊಂದಿಗಿತ್ತು. 7ಆ ದೂತನು, <<ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ,>> ಎಂದು ಮಹಾ ಧ್ವನಿಯಿಂದ ಹೇಳಿದನು. \ No newline at end of file +\v 6 ದೇವದೂತನು ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜಾತಿ, ಜನ, ಜನಾಂಗ, ಕುಲ, ಭಾಷೆಗಳವರೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯನಿರಂತರದ ಶುಭವರ್ತಮಾನವಾದ ಸುವಾರ್ತೆಯು ಆತನೊಂದಿಗಿತ್ತು. \v 7 ದೂತನು, <<ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ,>> ಎಂದು ಮಹಾ ಧ್ವನಿಯಿಂದ ಹೇಳಿದನು. \ No newline at end of file diff --git a/14/08.txt b/14/08.txt new file mode 100644 index 0000000..025251a --- /dev/null +++ b/14/08.txt @@ -0,0 +1 @@ +\v 8 ಹಿಂದೆ ಎರಡನೆಯ ದೇವದೂತನು ಅವನನ್ನು ಹಿಂಬಾಲಿಸುತ್ತಾ ಬಂದು, <<ಬಿದ್ದಳು! ಬಿದ್ದಳು! ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದ್ದಳು>> ಎಂದು ಹೇಳಿದನು. \ No newline at end of file diff --git a/14/09.txt b/14/09.txt new file mode 100644 index 0000000..1eddfdf --- /dev/null +++ b/14/09.txt @@ -0,0 +1 @@ +\v 9 \v 10 9ಅವನ ಹಿಂದೆ ಮೂರನೆಯ ದೇವದೂತನು ಬಂದು ಅವನನ್ನು ಹಿಂಬಾಲಿಸುತ್ತಾ <<ಯಾವನಾದರೂ ಯಾವುದೇ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿಕೊಂಡಿದ್ದರೆ ಅವನೂ ಸಹ 10ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು. \ No newline at end of file diff --git a/14/11.txt b/14/11.txt new file mode 100644 index 0000000..f39a500 --- /dev/null +++ b/14/11.txt @@ -0,0 +1 @@ +\v 11 \v 12 11ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ, ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ ಹಗಲೂ ರಾತ್ರಿ ಉಪಶಮನವಿಲ್ಲದೆ ಯಾತನೆಪಡುವರು>> ಎಂದು ಮಹಾ ಶಬ್ದದಿಂದ ಹೇಳಿದನು. 12ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಬಗ್ಗೆ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ಇಲ್ಲಿ ಅಗತ್ಯವಾಗಿರಬೇಕಾಗಿದೆ. \ No newline at end of file diff --git a/14/13.txt b/14/13.txt new file mode 100644 index 0000000..cd7d80b --- /dev/null +++ b/14/13.txt @@ -0,0 +1 @@ +\v 13 13ಪರಲೋಕದಿಂದ ಒಂದು ಧ್ವನಿಯು ನನಗೆ ಕೇಳಿಸಿತು. ಅದು – <<ಇಂದಿನಿಂದ ಕರ್ತನ ಭಕ್ತರಾಗಿ ಸಾಯುವವರು ಧನ್ಯರು ಎಂಬುದಾಗಿ ಬರೆ>> ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು – <<ಹೌದು, ಅವರು ಧನ್ಯರೇ; ಅವರ ಕಷ್ಟ ತೀರಿತು, ಅವರು ತಮ್ಮ ಶ್ರಮೆಗಳಿಂದ ಮುಕ್ತರಾಗಿ ವಿಶ್ರಮಿಸಿಕೊಳ್ಳಬೇಕಾಗಿದೆ. ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ>> ಎಂದು ಆತ್ಮನು ಹೇಳುತ್ತಾನೆ. 3:ಭೂಲೋಕದ ಸುಗ್ಗಿಕಾಲವನ್ನು ಕುರಿತದ್ದು \ No newline at end of file diff --git a/manifest.json b/manifest.json index ffe49be..c230bed 100644 --- a/manifest.json +++ b/manifest.json @@ -155,6 +155,8 @@ "13-15", "13-18", "14-title", - "14-01" + "14-01", + "14-03", + "14-06" ] } \ No newline at end of file