Sat Aug 03 2019 06:43:58 GMT+0530 (India Standard Time)

This commit is contained in:
dommary 2019-08-03 06:43:58 +05:30
parent ccf8c8e39b
commit 791563b758
6 changed files with 9 additions and 3 deletions

View File

@ -1 +1 @@
\v 15 15ಇದಲ್ಲದೆ ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ; ತನಗೆ ನಮಸ್ಕರಿಸಿದವರೆಲ್ಲರಿಗೂ ಮರಣದಂಡನೆ ಆಗುವಂತೆ ಮಾಡುವ ಆತ್ಮನ ಶಕ್ತಿಯು ಲಭಿಸಿತು. \v 16 ಎರಡನೆಯ ಮೃಗವು - ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಆ ಮೃಗದ ಗುರುತು ಅಥವಾ ಅದನ್ನು ಸೂಚಿಸುವ ಸಂಖ್ಯೆಯನ್ನು ಹೊಂದಬೇಕೆಂತಲೂ \v 17 ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಕೂಡದಂತೆಯೂ ಮಾಡಿತು. (ಆ ಗುರುತು ಯಾವುದೆಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಸಂಖ್ಯೆ.)
\v 15 ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ; ತನಗೆ ನಮಸ್ಕರಿಸಿದವರೆಲ್ಲರಿಗೂ ಮರಣದಂಡನೆ ಆಗುವಂತೆ ಮಾಡುವ ಆತ್ಮನ ಶಕ್ತಿಯು ಲಭಿಸಿತು. \v 16 ಎರಡನೆಯ ಮೃಗವು - ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಆ ಮೃಗದ ಗುರುತು ಅಥವಾ ಅದನ್ನು ಸೂಚಿಸುವ ಸಂಖ್ಯೆಯನ್ನು ಹೊಂದಬೇಕೆಂತಲೂ \v 17 ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಕೂಡದಂತೆಯೂ ಮಾಡಿತು. (ಆ ಗುರುತು ಯಾವುದೆಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಸಂಖ್ಯೆ.)

View File

@ -1 +1 @@
\v 18 18ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ; ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ; ಅದರ ಸಂಖ್ಯೆಯು ಆರುನೂರ ಅರವತ್ತಾರು.
\v 18 ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ; ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ; ಅದರ ಸಂಖ್ಯೆಯು ಆರುನೂರ ಅರವತ್ತಾರು.

1
14/01.txt Normal file
View File

@ -0,0 +1 @@
\c 14 ರಕ್ಷಣೆ ಹೊಂದಿದವರ ಉತ್ಸವಗೀತೆ, ನಾಲ್ಕು ಪ್ರಕಟನೆಗಳು, ಭೂಲೋಕದ ಸುಗ್ಗಿಕಾಲ, ಇವುಗಳನ್ನು ಕುರಿತದ್ದು; \v 1 ನಾನು ನೋಡಲಾಗಿ ಯಜ್ಞದ ಕುರಿಮರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ಕಂಡೆನು. ಆತನ ಜೊತೆಯಲ್ಲಿ ಒಂದುಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಅವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು. \v 2 ಪರಲೋಕದಿಂದ ಜಲಪ್ರವಾಹದ ಘೋಷದಂತೆಯೂ ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಮಹಾಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ವೀಣೆಗಳನ್ನು ನುಡಿಸಿಕೊಂಡು ಹಾಡುತ್ತಿರುವ ವೀಣೆಗಾರರ ಶಬ್ದದಂತಿತ್ತು.

1
14/03.txt Normal file
View File

@ -0,0 +1 @@
\v 3 3ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಬೆಲೆಯನ್ನುತೆತ್ತು ಕೊಂಡುಕೊಂಡಿದ್ದ ಆ ಒಂದುಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು \v 4 4ಇವರು ಕನ್ಯೆಯರಂತೆ ಕಳಂಕರಹಿತರು, ಸ್ತ್ರೀಗಳೊಂದಿಗೆ ಮಲಿನರಾಗದವರಾಗಿದ್ದಾರು. ಯಜ್ಞದ ಕುರಿಮರಿಯಾದಾತನಿಗೂ ಪ್ರಥಮಫಲದಂತಾದವರಾಗಿದ್ದಾರೆ. \v 5 5ಇವರ ಬಾಯಲ್ಲಿ ಸುಳ್ಳು ಇರಲೇಇಲ್ಲ. ಇವರು ನಿರ್ದೋಷಿಗಳಾಗಿದ್ದು ನಿಷ್ಕಳಂಕರಾಗಿದ್ದಾರೆ. 2:ನಾಲ್ಕು ಪ್ರಕಟನೆಗಳು;

1
14/06.txt Normal file
View File

@ -0,0 +1 @@
\v 6 \v 7 6ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜಾತಿ, ಜನ, ಜನಾಂಗ, ಕುಲ, ಭಾಷೆಗಳವರೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯನಿರಂತರದ ಶುಭವರ್ತಮಾನವಾದ ಸುವಾರ್ತೆಯು ಆತನೊಂದಿಗಿತ್ತು. 7ಆ ದೂತನು, <<ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ,>> ಎಂದು ಮಹಾ ಧ್ವನಿಯಿಂದ ಹೇಳಿದನು.

View File

@ -152,6 +152,9 @@
"13-09",
"13-11",
"13-13",
"14-title"
"13-15",
"13-18",
"14-title",
"14-01"
]
}