From 55c28ee81e0d1d61391e57877942e47267c149b5 Mon Sep 17 00:00:00 2001 From: dommary Date: Sat, 3 Aug 2019 07:03:59 +0530 Subject: [PATCH] Sat Aug 03 2019 07:03:59 GMT+0530 (India Standard Time) --- 16/04.txt | 2 +- 16/08.txt | 2 +- 16/10.txt | 2 +- manifest.json | 4 +++- 4 files changed, 6 insertions(+), 4 deletions(-) diff --git a/16/04.txt b/16/04.txt index 4799510..a0eca07 100644 --- a/16/04.txt +++ b/16/04.txt @@ -1 +1 @@ -\v 4ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ನದಿಗಳ ಮತ್ತು ಬುಗ್ಗೆಗಳ ಮೇಲೆ ಸುರಿದನು; ಆಗ ಅವುಗಳೊಳಗೆ ನೀರು ರಕ್ತವಾಯಿತು. \v 5ಆ ಮೇಲೆ ಜಲಾಧಿಪತಿಯಾದ ದೂತನು, <<ನೀನು ಈಗ ಇರುವಾತನೂ ಹಿಂದೆ ಇದ್ದಾತನೂ ಪರಿಶುದ್ಧನಾಗಿರುವಾತನು ಆಗಿರುವ ದೇವರು. ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ. \v 6ಅವರು ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದ್ದರಿಂದ, ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.>> ಎಂದು ಹೇಳುವುದನ್ನು ಕೇಳಿದೆನು. \v 7 7ಆ ಮೇಲೆ ಯಜ್ಞಪೀಠವು ಮಾತನಾಡುತ್ತಾ, <<ದೇವರಾದ ಕರ್ತನೇ ಸರ್ವವನ್ನೂ ಆಳುವಾತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ,>> ನ್ಯಾಯವೂ ಆಗಿವೆ ಎಂದು ಹೇಳುವುದನ್ನು ಕೇಳಿದೆನು. \ No newline at end of file +\v 4 ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ನದಿಗಳ ಮತ್ತು ಬುಗ್ಗೆಗಳ ಮೇಲೆ ಸುರಿದನು; ಆಗ ಅವುಗಳೊಳಗೆ ನೀರು ರಕ್ತವಾಯಿತು. \v 5 ಮೇಲೆ ಜಲಾಧಿಪತಿಯಾದ ದೂತನು, <<ನೀನು ಈಗ ಇರುವಾತನೂ ಹಿಂದೆ ಇದ್ದಾತನೂ ಪರಿಶುದ್ಧನಾಗಿರುವಾತನು ಆಗಿರುವ ದೇವರು. ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ. \v 6 ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದ್ದರಿಂದ, ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.>> ಎಂದು ಹೇಳುವುದನ್ನು ಕೇಳಿದೆನು. \v 7 ಮೇಲೆ ಯಜ್ಞಪೀಠವು ಮಾತನಾಡುತ್ತಾ, <<ದೇವರಾದ ಕರ್ತನೇ ಸರ್ವವನ್ನೂ ಆಳುವಾತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ,>> ನ್ಯಾಯವೂ ಆಗಿವೆ ಎಂದು ಹೇಳುವುದನ್ನು ಕೇಳಿದೆನು. \ No newline at end of file diff --git a/16/08.txt b/16/08.txt index 0041215..c9fa6a8 100644 --- a/16/08.txt +++ b/16/08.txt @@ -1 +1 @@ -\v 8 \v 9 8ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು. 9ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದಲ್ಲದೆ ಅವರು ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ. \ No newline at end of file +\v 8 ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು. \v 9 ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದಲ್ಲದೆ ಅವರು ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ. \ No newline at end of file diff --git a/16/10.txt b/16/10.txt index 28b1a30..cd0d6f9 100644 --- a/16/10.txt +++ b/16/10.txt @@ -1 +1 @@ -\v 10 \v 11 10ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು, 11ತಮ್ಮ ಯಾತನೆಗಳಿಗಾಗಿಯೂ ಹುಣ್ಣುಗಳ ದೆಸೆಯಿಂದಲೂ ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪಪಟ್ಟು ಮಾನಸಾಂತರ ಹೊಂದಲಿಲ್ಲ. \ No newline at end of file +\v 10 ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು, \v 11 ತಮ್ಮ ಯಾತನೆಗಳಿಗಾಗಿಯೂ ಹುಣ್ಣುಗಳ ದೆಸೆಯಿಂದಲೂ ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪಪಟ್ಟು ಮಾನಸಾಂತರ ಹೊಂದಲಿಲ್ಲ. \ No newline at end of file diff --git a/manifest.json b/manifest.json index c106e7f..add0c27 100644 --- a/manifest.json +++ b/manifest.json @@ -174,6 +174,8 @@ "16-title", "16-01", "16-02", - "16-03" + "16-03", + "16-04", + "16-08" ] } \ No newline at end of file