From 2c1228b083ab2c8db96bc31f197b316cd24eb8e6 Mon Sep 17 00:00:00 2001 From: dommary Date: Tue, 30 Jul 2019 15:40:57 +0530 Subject: [PATCH] Tue Jul 30 2019 15:40:56 GMT+0530 (India Standard Time) --- 07/15.txt | 2 +- 08/01.txt | 1 + 08/03.txt | 1 + 08/06.txt | 1 + 08/title.txt | 1 + manifest.json | 4 +++- 6 files changed, 8 insertions(+), 2 deletions(-) create mode 100644 08/01.txt create mode 100644 08/03.txt create mode 100644 08/06.txt create mode 100644 08/title.txt diff --git a/07/15.txt b/07/15.txt index 99370cd..c6ee94c 100644 --- a/07/15.txt +++ b/07/15.txt @@ -1 +1 @@ -\v 15 \v 16 \v 17 15ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ; ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ ಬಿಡಾರವಾಗಿರುವನು. 16ಇನ್ನೆಂದಿಗೂ ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ; 17ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.>> ಎಂದು ಹೇಳಿದರು. \ No newline at end of file +\v 15 ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ; ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ ಬಿಡಾರವಾಗಿರುವನು. \v 16 ಇನ್ನೆಂದಿಗೂ ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ; \v 17 ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.>> ಎಂದು ಹೇಳಿದರು. \ No newline at end of file diff --git a/08/01.txt b/08/01.txt new file mode 100644 index 0000000..b4da554 --- /dev/null +++ b/08/01.txt @@ -0,0 +1 @@ +\c 8 \v 1 \v 2 ಏಳನೆಯ ಮುದ್ರೆಯನ್ನು ಒಡೆಯಲು ನಿಶ್ಯಬ್ದವಾದದ್ದು; ತುತ್ತೂರಿಗಳನ್ನು ಹಿಡಿದುಕೊಂಡು ಏಳು ಮಂದಿ ದೇವದೂತರು ಮುಂದೆ ಬಂದದ್ದು, ದೇವಜನರ ಪ್ರಾರ್ಥನೆಗಳು ದೇವರ ಸನ್ನಿಧಿಗೆ ಏರಿಬಂದದ್ದು; 1ಆತನು ಏಳನೆಯ ಮುದ್ರೆಯನ್ನು ಒಡೆದಾಗ ಸುಮಾರು ಅರ್ಧಗಂಟೆ ಕಾಲ ಪರಲೋಕದಲ್ಲಿ ನಿಶ್ಯಬ್ದವಾಯಿತು. 2ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತ್ತೂರಿಗಳು ಕೊಡಲ್ಪಟ್ಟವು. \ No newline at end of file diff --git a/08/03.txt b/08/03.txt new file mode 100644 index 0000000..59b5e8e --- /dev/null +++ b/08/03.txt @@ -0,0 +1 @@ +\v 3 \v 4 \v 5 3ಆ ನಂತರ ಮತ್ತೊಬ್ಬ ದೇವದೂತನು ಬಂದನು, ಅವನು ಚಿನ್ನದ ಧೂಪಾರತಿ ಹಿಡಿದುಕೊಂಡು ಯಜ್ಞಪೀಠದ ಬಳಿಯಲ್ಲಿ ನಿಂತನು. ಸಿಂಹಾಸನದ ಮುಂದಣ ಚಿನ್ನದ ಧೂಪವೇದಿಯ ಮೇಲೆ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳೊಂದಿಗೆ ಸಮರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವು ಕೊಡಲ್ಪಟ್ಟಿತು. 4ಆಗ ಧೂಪದ ಹೊಗೆಯು ದೇವದೂತನ ಕೈಯಿಂದ ಹೊರಟು ದೇವಜನರ ಪ್ರಾರ್ಥನೆಗಳೊಂದಿಗೆ ಸೇರಿ ದೇವರ ಸನ್ನಿಧಿಗೆ ಏರಿಹೋಯಿತು. 5ತರುವಾಯ ಆ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ಯಜ್ಞಪೀಠದ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಯ ಮೇಲೆ ಎಸೆದನು. ಆಗ ಗರ್ಜಿಸುವ ಗುಡುಗು, ಮಿಂಚು, ಭೂಕಂಪವೂ ಮಹಾಶಬ್ದಗಳೂ ಉಂಟಾದವು. ಏಳು ತುತ್ತೂರಿಗಳನ್ನು ಕುರಿತದ್ದು, ನಾಲ್ಕು ತುತ್ತೂರಿಗಳನ್ನು ಊದಲಾಗಿ ಆಲಿಕಲ್ಲು ರಕ್ತ, ಮಾಚಿಪತ್ರೆ, ವಿಷ, ಕತ್ತಲು ಎಂಬ ಉಪದ್ರವಗಳು ಸಂಭವಿಸಿದ್ದು \ No newline at end of file diff --git a/08/06.txt b/08/06.txt new file mode 100644 index 0000000..b9c321d --- /dev/null +++ b/08/06.txt @@ -0,0 +1 @@ +\v 6 \v 7 6ಏಳು ತುತ್ತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು ತುತ್ತೂರಿಗಳನ್ನು ಊದಲು ಸಿದ್ಧರಾದರು. 7ಮೊದಲನೆಯ ದೇವದೂತನು ತನ್ನ ತುತ್ತೂರಿಯನ್ನೂದಲು ರಕ್ತ ಮಿಶ್ರಿತವಾದ ಆಲಿಕಲ್ಲಿನ ಮಳೆಯೂ ಬೆಂಕಿಯೂ ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರರಲ್ಲಿ ಒಂದು ಭಾಗವು ಸುಟ್ಟು ಹೋಯಿತು. ಮರಗಳಲ್ಲಿ ಮೂರರಲ್ಲೊಂದು ಭಾಗ ಸುಟ್ಟು ಹೋದವು. ಹಸಿರು ಹುಲ್ಲೆಲ್ಲಾ ಸುಟ್ಟು ಹೋಯಿತು. \ No newline at end of file diff --git a/08/title.txt b/08/title.txt new file mode 100644 index 0000000..475f269 --- /dev/null +++ b/08/title.txt @@ -0,0 +1 @@ +ಅದ್ಯಾಯ 8 \ No newline at end of file diff --git a/manifest.json b/manifest.json index 3708018..7d4d30d 100644 --- a/manifest.json +++ b/manifest.json @@ -99,6 +99,8 @@ "07-07", "07-09", "07-11", - "07-13" + "07-13", + "07-15", + "08-title" ] } \ No newline at end of file