dommary_te-x-dommara_rev_te.../22/14.txt

1 line
769 B
Plaintext
Raw Permalink Normal View History

\v 14 ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆ ಜೀವವೃಕ್ಷದ ಹಕ್ಕು ಇರುವುದು. ಅವರು ಗೋಪುರಗಳ ಬಾಗಿಲುಗಳ ಮೂಲಕ ಆ ಪಟ್ಟಣ ದೊಳಗೆ ಬಂದು ಸೇರುವರು. \v 15 ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ, ಹೊರಗಿರುವರು>> ಎಂದು ಬೋಲಿಯು .