dommary_te-x-dommara_rev_te.../22/10.txt

1 line
960 B
Plaintext
Raw Permalink Normal View History

\v 10 ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ <<ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ. \v 11 ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ತನ್ನನ್ನು ತಾನೇ ನೀತೀಕರಿಸಿಕೊಳ್ಳಲ್ಲಿ ಮತ್ತು ಸದಾಚಾರವನ್ನು ಮಾಡುವವನು ಇನ್ನೂ ಹೆಚ್ಚಾಗಿ ಅದನ್ನು ಅನುಸರಿಸಲಿ. ಪವಿತ್ರನು ತನ್ನನ್ನು ಇನ್ನೂ ಪವಿತ್ರ ಕರಿಲೆವಧ .