|
\v 11 ಇದು ಅಲ್ಲದೆ ಸಿಂಹಾಸನ ಜೀವಿ ದೊಡ್ಡವರ ಇವರ ಸುತ್ತ ಜಾಸ್ತಿ ಮಂದಿ ದೈವದೂತರನೆನೋಡಿವಿ. ಅವರ ಸಂಖ್ಯೆಕೊಟ್ಯನು ಕೋಟಿ ಆಗಿಲ ಲಕ್ಷೋಪ ಲಕ್ಷವಾಗಿ ಇತ್ತು. \v 12 ಅವರ ಸದ್ದು ನನಗ ಕೇಳಿಸಿತು ಅವರದೊಡ್ಡ ಸದ್ದುಯಿಂದ ವಧಿತನಾದ ಕುರಿಆದವ ಬಲ , ಐಶ್ವರ್ಯ, ಗ್ಯಾನ ಶಕ್ತಿ, ಮಾನ, ಪ್ರಭಾವ, ಸ್ತೋತ್ರನೆ ವಂದನೆ ಯೋಗ್ಯ ಅಂದು ಹೇಳಿದರು |