devanga_kn-x-devanga_rev_te.../21/11.txt

1 line
892 B
Plaintext

\v 11 ನನಗ್ ತೋರಿಸಿದ ಕೇರಿನ ಬೈಲ ಅಮೂಲ್ಯದ ಬೈಲಗ್ ಸಮಾನ \v 12 ಆ ಕೆರಿನ ಉದ್ದಲ್ ದೊಡ್ಡ ರೀತಿ ಇತ್ತು, ಅದಗ್ ಹನ್ನೆರಡು ದೊಡ್ಡ ದೊಡ್ಡ ಬಾಕಿಲ್ ಇತ್ತು, ಬಾಕಿಲ್ ಜೊತೆಗೆ ಹೆನ್ನೆರೆದು ಮಂದಿ ದೈವ ದೂತರು ಇದ್ದರು ಅದರ ಮೇಲೆ ಇಸ್ರಾಯೇಲ್ ಹೆನ್ನೆರೆದು ಜಾತಿ ಹೆಸರು ಬರೆದಿತ್ತು. \v 13 ಪೂರ್ವದಿಕ್ಕಲ್ ಮೂರ್ ಬಾಕಿಲ್ , ಉತ್ತರದಿಕ್ಕಲ್ ಮೂರ್ ಬಾಕಿಲ್, ದಕ್ಷಿಣ ದಿಕ್ಕಲ್ ಮೂರ್ ಬಾಕಿಲ್, ಪಶ್ಚಿಮ ದಿಕ್ಕಲ್ ಮೂರ್ ಬಾಕಿಲ್ ಇತ್ತು,