devanga_kn-x-devanga_rev_te.../21/09.txt

1 line
801 B
Plaintext

\v 9 ಕಡೆ ಯೇಳು ಕಷ್ಟ ಇಂದ ತುಂಬಿದ ಏಳು ಪಾತ್ರನೆ ಹಿಡಿದಿದ್ದ ಏಳು ಮಂದಿ ದೈವ ಮನುಸ್ಯರು ಬಂದು ಮಾತಾಡಿ ಬಾ ಬಲಿಆದ ಕುರಿ ಆಗಿರ ಅವನಾಗ ಹೆಂಡತಿ ಆಗ ಮೊದೆ ಹೆಣ್ಣನೆ ನಿನಗ್ ತೋರಿಸುತ್ತೀನಿ ಅಂದ್. \v 10 ಹೇಳಿ ದೈವ ಆತ್ಮ ಆದ ನಿನ್ನೆ ದಿಬ್ಬಹಾದ ದೊಡ್ಡ ಬೆಟ್ಟಗ್ ಎತ್ತೊಕೊಂದು ಹೋಗಿ ಯೆರುಸುಲೆಮ್ ಅಂಬ ಪರಿಶುದ್ದ ಪಟ್ಟಣನೆ ದೈವ ಬೈಲಾಗಿ ಸ್ವರ್ಗಒಳಗಿಂದ ದೈವಕಡಯಿಂದ ಹೇಳಿದ ಬರದನೆ