devanga_kn-x-devanga_rev_te.../09/03.txt

1 line
746 B
Plaintext

\v 3 ಹೊಗೆ ವಳಗೆಯಿಂದ ಮಿಡಿತೇನೆ ಭೂಮಿ ಮೇಲೆ ದಾಟಿಬಂತು ಭೂಮಿಲಿರ ಚೇಳುಗಳು ಬುದ್ದಿ ಇರುವ ರೀತಿ ಅವೆಗ್ ಬುದ್ದಿ ಕೊಟ್ತಿಸಿತು. \v 4 ಭೂಮಿ ಮೇಲಿರ ಹುಲ್ಲಾಗಲಿ ಯಾವ ಕಾಯಿಯಾಗಲಿ ಮರವಾಗಲಿ ಕೆಡಿಸದೆ ಹಣೆಯ ಮೇಲೆ ದೈವ ಗುರುತು ಇಲ್ಲದವರಾಗಿ ಮನುಷ್ಯರನೆ ಮಾತ್ರ ಕಂಡು ಸಕಂದ್ ಅವೆಗ್ ಅಪ್ಪಣೆ ಆತು. ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು