devanga_kn-x-devanga_rev_te.../08/06.txt

1 line
637 B
Plaintext

\v 6 ಏಳು ಕೊಳಲುಗಳು ಏಳು ಮಂದಿ ದೈವ ದೂತರ ಕೊಳಲೂದುಕ್ಕೆ ಆಯಿತು. \v 7 ಮೊದಲಿನ ದೈವ ದೂತರ ಕೊಳಲನೆ ಉದಿಸಿದಾಗ ರಕ್ತಲ್ ಕಲಸಿದ ಆನೆಕಲ್ಲು ಮಳೆ ಬಿಮ್ಕೆ ಭೂಮಿಗೆ ಸುರ್ ದತ್. ಭೂಮಿ ಒಳಗೆ ಮೂರಲ್ ಒಂದು ಭಾಗ ಸುತ್ತು ಹೋತು ಹಸರ್ ಹುಲ್ಲೆಲೆಲ್ಲ ಬೆಂದು ಹೋತು.ಮರಗಳಲ್ಲಿ ಮೂರರಲ್ಲೊಂದು ಭಾಗ ಸುಟ್ಟು ಹೋದವು.