devanga_kn-x-devanga_rev_te.../08/03.txt

1 line
1.0 KiB
Plaintext

\v 3 ಆ ಮೇಲೆ ಇನ್ನೊಬ್ಬ ದೈವ ದೂತರ್ ಒಂದು ಬಲಿಪೀಠದ ಬಾಳಿಲ್ ನಿಂದ್ಯೋಣ ಅವನ ಕೈಲಿ ಚಿನ್ನದ ಧೂಪದಾರತಿ ಇತ್ತು ಸಿಂಹಾಸನ ಮುಂದಕ್ಕೂ ಚಿನ್ನದ ದೂಪ ಪೀಠದ ಮೇಲೆ ದೈವ ಜನರಾಗ ಪ್ರಾರ್ಥನೆಗಳ ಜೊತೇಲ್ ದೂಪ ಕೊಟ್ಟಿಸಿಟ್ಟು. \v 4 ಯಾಗ ದೂಪದ ಹೊಗೆಲ್ ದೈವ ದೂತನ ಕೈವಳಗಿಂದ ಹೋಗಿ ದೈವ ಜನ ಪ್ರಾರ್ಥನೆ ಒಂದಿಗೆ ಕೂಡಿ ದೈವನ ಮನೆಗ್ ವಾದರ್, \v 5 ತರುವಾಯ ಆ ದೈವ ದೂತನು ದೂಪದ ಹರತಿನೆ ಎತ್ತಿಕೊಂಡು ಬಲಿ ಪೀಠದ ಮೇಲೆ ಯಿಂದ ಕಂಡಯಿಂದ ತುಂಬಿದಭೂಮಿಗೆ ಇಟ್ಟು ಬುಟ್ಟು ಆಗ ಗುಡುಗು ವಾಣಿ ಮಿಂಚು ಭೂಕಂಪ ಆಯಿತು.