devanga_kn-x-devanga_rev_te.../07/01.txt

1 line
1.2 KiB
Plaintext

\c 7 \v 1 ಇದಾದ ಮೇಲೆ ನಾಕು ಮಂದಿ ದೈವ ದೂತರ್ ಭೂಮಿಲ್ ನಾಕು ಮೂಲೆಲು ನಿಂತೋಡು ಭೂಮಿ ಮೇಲೆ ಆಗಲಿ ಸುಮುದ್ರ ಮೇಲಾಗಲಿ ಯಾವ ಮರದ ಮೇಲಾಗಲಿ ಗಾಳಿಬೀಸಿದಾಗ ಭೂಮಿಲ್ ನಾಕು ಮೂಲೆಲ್ ಬಿಸೋಗಾಳಿನೆ ಇಡತ್ ರಾದನೆ ನಾ ನೋಡಿನಿ. \v 2 ಇದಲ್ಲದೆ ಇನ್ನೊಂದು ದೈವದೂತನ್ ಜೀವ ಇರ ದೈವ ಆದ ದೈವನ ಸುರಿಳಿನೆ ಹಾಡತೋಡ ಮೂಡಮೂಲೇಯಿಂದ ಹಾರೋಯಡು ಬರದನೆ ನೋಡಿನಿ ಅಂವ ಭೂಮಿನೆ ಸಮುದ್ರನೆ ಕಡಸಲೇ ಅಧಿಕಾರಿ ಹೊಂದಿ ಆ ಸಾಕು ಮುಂದಿ ದೈವ ದೂತರ್. \v 3 ನಂಗ ನಿಂಗ ದೈವ ದಾಸರಿಗ ಹಣೆ ಮೇಲೆ ಮುದ್ರೆ ಹಾಕಗಂಟ ಭೂಮಿಲಾಗಲಿ ಸಮುದ್ರಲಾಗಲಿ ಮರಗ ಆಗಲಿ ಕಡಸಬಡಅಂದ್ ದೊಡ್ಡ ಸದ್ದುಯಿಂದ ಕೂಗಿ ಹೇಳಿನ.