devanga_kn-x-devanga_rev_te.../06/15.txt

1 line
1.1 KiB
Plaintext

\v 15 ಇದಲ್ಲದೆ ಭೂಮಿಯಿಂದ ರಾಜಮಾರ್ ರಾಜರ ಸರಿಯಾದ ಆಳವರ್ ದೊಡ್ಡವರ್ ಪರಾಕ್ರಮ ಶಾಲಿಗಳು ಯಲ್ಲ ಕೆಲಸಮಾಡುವರು ಸ್ವತಂತ್ರರು ಬಟ್ಟ ವಳಗೆ ಬಂಡೆ ಸಂದಿಗ್ ಓಡೋಗಿ ತಂಗನೆ ಮರೆ ಮಾಡ್ಯೋಡು ಬಟ್ಟಗ್ ಬಂಡನೆ ನಂಗ ಮೇಲೆ ಬಾಳನ್. \v 16 ಸಿಂಹಾಸನ ಮೇಲೆ ಕುಳಿತ್ರವನ ಮೊಕಗ್ ಬಲಿಯಾದ ಕುರಿ ಆತನ ಕೊಪಾಗ್ ನಂಗನೆ ಮರೆಮಾಡಾನ್, ಅವರ ಕೋಪ ಕಾಣಸ ದೊಡ್ದ ಜಿನ ಬಂದಿದೆ. \v 17 ಅದರ ಮುಂದಕ್ ನಿಲ್ಲಲೆ ಯಾರ ಶಕ್ತಿ ಇರವರ್ಅಂದು ಹೇಳಿದರು. ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ.