devanga_kn-x-devanga_rev_te.../06/12.txt

1 line
759 B
Plaintext

\v 12 ಅಂವ ಆರನೇ ಸುರುಳಿನೆ ವಡಿಪಾದನೆ ಕಣ್ಣೀ ವಡದಾಗ ದೊಡ್ಡ ಭೂಕಂಪ ಬಂತು, ಸೂರ್ಯನ ಕರಿರಗ್ಗಲಕ ಕಪ್ಪಾತ್ ಪೂರ್ಣ ಚಂದ್ರನು ರಕ್ತ ರೀತಿ ಹಾತು. \v 13 ಅತ್ತಿಮರ ಬಿಸಗಾಳಿಯಿಂದ ಅಲ್ಲಾಡಿಸಿದಾಗ ತಂಗ ಕಾಯಿನೆ ಉದಿರಿಸಿದ ರೀತಿ ಮೂಡಲಿರ ಮಿನ್ನ ಭೂಮಿಗೂ ಬಿತ್ತು. \v 14 ಮೋಡದ ಸುರುಳಿ ರೀತಿ ಸುತ್ತಿ ಹೋಗಿ ಬಟ್ಟಿತು. ಯಲ್ಲ ಬಟ್ಟಾ ದ್ವೀಪ ತಂಗ ತಂಗ ಜ್ಯಾಗಯಿಂದ ವಾದದ್.