devanga_kn-x-devanga_rev_te.../06/07.txt

1 line
669 B
Plaintext

\v 7 ಅವನ್ ನಾಕನ್ ಸುರುಳಿನೆ ಹುಯಿದಗ ನಾಕನ್ ಜೀವಿ ಅಂದು ಸದ್ದು ಕೆಳಿನಿ. \v 8 ಆಗ ನೋಡನ್ ಬೂದಿ ಬಣ್ಣದ ಕುದುರೆ ಕಾಣಿಸಿತು ಅದರ ಮೇಲೆ ಕುಳಿತವನ ಹೆಸರು ಸಾವು. ಅವನ ಹಿಂದಕ್ ನರಕ ಅಂಬಂವ ಬನ್ನ ಅವರಗ ಭೂಮಿ ಕಾಲ್ ಭಾಗಲ್ ಕತ್ತಿಯಿಂದ ಯಾನ ಇಲ್ಲದವನಿಂದ ಅಂಟುರಾಗ ಯಿಂದ ಕಾಡುಮೃಗ ಯಿಂದಕಲ್ ಕೊಲ್ಲಲು ಅಧಿಕಾರ ಕೊಟ್ಟಿತು.