devanga_kn-x-devanga_rev_te.../06/05.txt

1 line
753 B
Plaintext

\v 5 ಆತನು ಮೂರನೇ ಸುರುಳಿನೆ ಹುಯಿದಗ ಮೂರನೇ ಜೀವಿ ಬಾ ಅದನ್ನೇ ಕೆಳಿನಿ . ಆಗ ನೋಡಿದಾಗ ಕಪ್ಪು ಕುದುರೆ ಕಂಡಿತ್ ಅದರ ಮೇಲೆ ಕುಳುತ್ತಿದ್ದವನ ಕೈಲಿ ಸಮೆ ಇತ್ತು. \v 6 ಆಗ ನಾಕು ಜೀವಿ ಮಧ್ಯೆಯಿಂದ ಒಬ್ಬನ ಸದ್ದನೇ ವನಾಂಗೆ ಕೇಳಿತ್ ಅದು ರುಪಾಯಿಗೂ ಒಂದು ಸೇರು ಗೊದಿವೆ ಒಂದು, ರುಪಾಯಿಗೆ ಮೂರ್ ಸೇರು ಜವೆಗೋದಿ ಹೆಣ್ಣೇನ ದ್ರಾಕ್ಷಾರಸನೆ ಕಡಸಬಡ ಅಂದು ಹೇಳಿತು.