devanga_kn-x-devanga_rev_te.../05/11.txt

1 line
688 B
Plaintext

\v 11 ಇದು ಅಲ್ಲದೆ ಸಿಂಹಾಸನ ಜೀವಿ ದೊಡ್ಡವರ ಇವರ ಸುತ್ತ ಜಾಸ್ತಿ ಮಂದಿ ದೈವದೂತರನೆನೋಡಿವಿ. ಅವರ ಸಂಖ್ಯೆಕೊಟ್ಯನು ಕೋಟಿ ಆಗಿಲ ಲಕ್ಷೋಪ ಲಕ್ಷವಾಗಿ ಇತ್ತು. \v 12 ಅವರ ಸದ್ದು ನನಗ ಕೇಳಿಸಿತು ಅವರದೊಡ್ಡ ಸದ್ದುಯಿಂದ ವಧಿತನಾದ ಕುರಿಆದವ ಬಲ , ಐಶ್ವರ್ಯ, ಗ್ಯಾನ ಶಕ್ತಿ, ಮಾನ, ಪ್ರಭಾವ, ಸ್ತೋತ್ರನೆ ವಂದನೆ ಯೋಗ್ಯ ಅಂದು ಹೇಳಿದರು