devanga_kn-x-devanga_rev_te.../05/03.txt

1 line
901 B
Plaintext

\v 3 ಆ ಸುರಿಳಿನೆ ಬಿಚ್ಚಿದಲೇ ಅದನೋ ಒಳಗೆ ನೋಡಲೇ ಸ್ವರ್ಗಲ್ ಆಗಲಿ, ಭೂಮಿಲೆ ಅಗಲಿ ಕೆಳಗೆ ಅಗಲಿ ಯಾವದಕ್ಕೂ ಶಕ್ತಿ ಇತ್ತಲ್ಲೇ.... \v 4 ಆಗ ಸುರುಳಿನೆ ಬಿಚ್ಚಲೆ ಅಗಲಿ ಆದಲ ನೋಡಲೇ ಅಗಲಿ ಯೋಗ್ಯನಾದವ ಒಬ್ಬನು ಸಿಕ್ಕುತ್ತಿಲ್ಲ ಅದಗತ ನಾ ಜಾಸ್ತಿ ಆಳಾಗ ದೊಡ್ಡವನಲ್ ಒಬ್ಬ ನನ್ನಗ . \v 5 ಅಳ ಬಡ ಆಗೋ ಯುದಾ ಜಾತಿಲ್ ಹುಟ್ಟಿದಾ ಸಿಂಹ ದವೀದನೆ [ಅಂಕುರದವ] ಆಗಿರವ ನೆಲ್ತೇನೆ ಆವಾ ಆ ಸುರಳಿನೆ ಅದರ ಯೋಳು ಮುದ್ರೆನೆ ಬಿಚ್ಚಿನ ಅಂದು ಹೇಳಿನ.