devanga_kn-x-devanga_rev_te.../04/04.txt

1 line
657 B
Plaintext

\v 4 ಇದಲಿದೆ ಸಿಂಹಾಸನ ಸುತ್ತ ಇಪ್ಪತ್ತು ನಾಕು ಸಿಂಹಾಸನ ಇತ್ತು. ಆ ಸಿಂಹಾಸನ ಉದ್ದಲ್ ಒಳ್ಳೆ ಬಟ್ಟೆ ಹಾಕಿದ ಇಪ್ಪತ್ ನಾಕು ಮಂದಿ ಹಳೆವರ್ ಕುಲಿತಿದರು. ಅವರ ತಲೆ ಉದ್ದಲ್ ಚಿನ್ನ ಕಿರೀಟ ಇತ್ತೇ ಸಿಂಹಸನವಳೆಗೆ. \v 5 ಯಿಂದ ಮಿಂಚು ಮಾತು ಗುಡುಗು ಬರುತಿದೆ ಅದರ ಮುಂದಕ್ ದೈವ ಇಳ್ ಆತ್ಮ ಯಿರ ಇಳ್ ದೀಪ ಹಾಡೊತಿಡಿತ್