devanga_kn-x-devanga_rev_te.../03/14.txt

1 line
816 B
Plaintext

\v 14 ಲವೋದಿಕಿಯ ಸಭೆ ದೈವ ದೂತರಾಗ ಬರಿವಾದ್ ಅಮೆನ್ ಅಂಬವಾ ಅಂದಲೇ ನಂಬಿರಾ ಸತ್ಯಾಸಾಕ್ಷಿನೆ ದೈವ ಉಂಟು ಮಾಡಿದವನೆ ಅಪ್ಪನು ಆಗಿರವ ಹಾಳಾದ್ಯನಂದಲೇ . \v 15 ನಿನ್ನ ನಡತೆ ತಿಳಿದಿನಿ ನೀ ತಣ್ಣಗು ಅಲ್ಲ ಸೂಡಾಗಿ ಅಲ್ಲ , ನೀ ತಣ್ಣಗಾಗಲಿ ಸುಡಾಗಲಿ ಇದ್ದಲೇ ಒಳ್ಳೆದಾಗಿತ್ತು. \v 16 ನೀ ಸುಡಾಗಿರದೆ ತಣ್ಣಗೆ ಇರದೇ ಉಗುರು ಬೆಚ್ಚಗಿ ಇರದ್ರಿಂದ ನಿನ್ನೆ ನನ್ನ ಬಾಯಿವಳಗಿಂದ ಕಕ್ಕುಬುಡುತ್ತಿನಿ.