devanga_kn-x-devanga_rev_te.../03/09.txt

1 line
971 B
Plaintext

\v 9 ನಾನಿನ್ನಗ ದಯಪಾಲಿಸ ದ್ಯನಂದಲೇ ತಂಗ ಯೆಹೋದ್ಯರಂದ್ ಸುಳ್ಳಾಗಿ ಹಳಾವರನೆ ಪಿಶಾಚಿಗ್ ಸೇರಿದವರಲ್ ಅರ್ಥ ಹಾಳ್ ಬಂದ್ ನಿನ್ನ ಕಾಲಕೆಳಗೆ ಮುಂದಕ್ ಬುಳಾಗೆ ನಿನ್ನೆ ನಾ ಪ್ರೀತಿಸಿದನೆ ತಳದ ಬಲೆ ಮಾಡತ್ತಿನಿ. \v 10 ನೀ ನನ್ನ ಸಹನ ವಾಕ್ಯನೆ ಕಾಪಾಡಿದ್ದಯಿಂದ ಭೂಲೋಕದವರನೆ ಪರೀಕ್ಷೆಸಲೇ ಲೋಕದ ಮೇಲೆಲ್ಲಾ ಬರಲಿರಾ ಶೋಧನೆಯ್ ಸಮೆಲ್ ನಿನ್ನೇ ತಪ್ಪಿಸಿ ಕಪಾಡುತ್ತೀನಿ. \v 11 ಬ್ಯಾಗನೆ ಬರತ್ತೀನಿ ನಿನ್ನಗಿರದೇನೆ ಇಡತೋಡಿರ ನಿನ್ನ ಜಯಮಲೇನೆ ಯಾರ್ ಎತ್ತಬರಾದ್ .