devanga_kn-x-devanga_rev_te.../03/07.txt

1 line
1017 B
Plaintext

\v 7 ಪಿಲಿದೆಲ್ಪಿ ದಲ್ಲಿಇರ ಸಭೆ ದೈವ ದೂತರ್ ಬರೆ ಪರಿಶುದ್ದನು ಸತ್ಯವಂತನು ದವೀದನ ಬೀಗದ ಕೈ ಯುಲ್ಲವನು ಯಾರ ಮುಚ್ಚದಂತೆ ತೆಗೆತ್ತೇನೆ, ಯಾರ ತೆಗೆದ ರೀತಿ ಮುಚ್ಚುತ್ತೇನೆ ಆಗಿರವ ಹಳದನಂದಲೇ . \v 8 ನಿನ್ನ ನಡತೇನೆ ತಳದ್ದಿನಿ ನಿಂಗಗಿರ ಶಕ್ತಿ ಸ್ವಲ್ಪ ಇದ್ದಲೇ ನೀ ನನಗ್ ಸೇರಿದವಾ ಕಣಿ ಅಂದ್ ಹೇಳಿ ನನ್ನ ವಾಕ್ಯನೆ ಕಾಪಾಡಿಯಿಂದ ಈಗ ನಿನ್ನ ಮುಂಡಕ್ ಬಂದು ಬಕಿಲ್ ತೆಗಿತಿನಿ ಅದ್ ಯಾರ್ ಮುಚ್ಚಲಗದಿಲ್ಲೇ.ನಿನ್ನ ಕೃತ್ಯಗಳನ್ನು ಬಲ್ಲೆನು. ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀ