devanga_kn-x-devanga_rev_te.../03/03.txt

1 line
805 B
Plaintext

\v 3 ಆದದ್ದರಿಂದ ನೀ ಹೊಂದಿದ ಮಾತನೆ ಅದನೇ ನೆನಪಾಗ ತಂದೋದು ಅದನೆ ಕಾಪಾಡೂಯಿಂದೆ ಮುಂದಕ್ ದೈವ ಕಡೆಗೂ ತಿರಿಗಿ ನೀ ಯಚ್ಚರ ಆಗದಿದ್ದಲೇ ಕಳ್ಳನ್ ಬರಾ ರೀತಿ ನಾ ಯವಗಳಿಗೆಲ್ ನಿನ್ನ ಮೇಲೆ ಬರುತಿನೋ ಅದ್ ನನಗ್ ತಿಳಿದಿಲ್ಲೇ . \v 4 ಅದಲೇ ತಂಗ ಬಟ್ಟನೆ ಮೈಲಿಗೆ ಮಾಡದಿರ ಅರ್ಧ ಜನ ಸಾದ್ರಿಸಿ ವಳಗೆ ನಿನ್ನಲ್ ಇದ್ದರೆ.ಅವರು ಯೋಗ್ಯ ರಾಗಿದರೆಂದು ಬಟ್ಟನೆ ಹಾಕೊಂಡ್ ತನ್ನ ಜೊತೆ ನಡಿತೆರೆ.