devanga_kn-x-devanga_rev_te.../01/09.txt

1 line
948 B
Plaintext

\v 9 ನಿಂಗ ಜೋತೆಗಾರನ್ ದೈವಯಿಂದ ಕಷ್ಟ ಲಿ ರಾಜ್ಯಲ್ ತಳ್ಮೆಲ್ ನಿಂಗ ಒಂದಿಗೆ ಭಾಗ ಅಗಿರಕ್ ಯೋಹನೊಬ್ಬ ನಾ ದೈವ ಮಾತಾಗಾಗಿ ದೈವನ ಸುದ್ದಿಲ್ ಸಾಕ್ಷಿಗಾಗಿ . \v 10 ಪತ್ಮೊಸ್ ದ್ವಿಪದಲ್ಲಿದ್ದೆನು ನನ್ ದೈವನ ಜಿನಲ್ ದೈವ ಆತ್ಮ ಅಗಿದವನ ನನ್ನಹಿಂದಕ ಕೊವಳಲ್ ಸದ್ದತರ ದೊಡ್ದಸದ್ದಾನೆ ಕೇಳಿನಿ . \v 11 ಅದ್ ನೀ ನೋಡದನೆ ಪುಸ್ತಕಲ್ ಬರದ್ರು ಎಪೆಸ ಸಮಾನರ ಪೆರ್ಗಮ ಧುವತೈರ ಸದ್ರಿಸ್ ಫಿಲಿದೆಲ್ಲ ಲವೊದಿಕಿಯ ಎಂಭಿ ಯೋಳು ಪಟ್ಟಣ ಸಭೆಗ್ ಕಳಸ ಕಂದು ಹೇಳಿತು .