devanga_kn-x-devanga_rev_te.../01/01.txt

1 line
1.0 KiB
Plaintext

\c 1 \v 1 ಯೇಸು ಕ್ರಿಸ್ತನ ಪ್ರಕಟಣೆ ಅವನ್ ಬ್ಯಾಗನೆ ನಡಿವಲಿರ ಸಂಗತಿನೆ ತನ್ನ ದಾಸರಗ ತೋರಿಸಲಿರ ದೈವಯಿಂದ ಈ ಪ್ರಕಟಣೆ ನೆ ಹೊಂದಿನ ಇದನೆಲ್ಲ ಅವನ ತನ್ನ ದೂತನೆ ಕಳಿಸಿ ಅವನಯಿಂದ ಆ ಸಂಗತಿನೇ ತನ್ನ ದಾಸನಗಿರ ಯೋಹಾನನಿಗ ತೋರಿಸದನ \v 2 ಯೋಹಾನನ್ ತನ್ ಕಂದಡನೆ ತಳ್ಸಿವಾಆಗಿ ದೈವ ಮತ್ ಯಿಂದ ಯೇಸುಕ್ರಿಸ್ತ ಹೇಳಿದ್ ಸಾಕ್ಷಿ ವಿಷಯಲ್ ಸಾಕ್ಸಿ ಕೊಟ್ಟನು . \v 3 ಈ ಪ್ರವಾದನೆ ವಾಕ್ಯನೆ ವಾದನವ ಕಾಳವರ್ ಈ ಪ್ರವಾದನೆಲ್ ಬರಿದ್ರ ಮಾತನೆ ಕೈಗೊಂಡು ನಡಿವವನ ದನ್ಯನ್ ಆದ ನಡಿವ ಸಮೆ ದಂಡೆ ಹಾಗಿದೆದೆ.