\c 4 \v 1 ಇದಾದ ಮೇಲೆ ನಾನ್ ನೋಡಿದ ಪರಲೋಕಲ್ ತೊರೆದ ಬಾಗಿಲ ಕಂಡತ್ ಯಿಂದೆ ನನ್ನ ಜೋತೆಲು ಕೊಳಲ್ ಮತಾಡಿತೋ ಅಂಬಂತೆ. ನಾನ್ ಮೊದಲು ಕೇಳಿದ ಮಾತ್ ಕೇಳಿತ ಇಲ್ಲಿಗ್ ಹತ್ತಿ ಬಾ ಮುಂದಕ್ ನಡಿವದ್ನೆ ನಿನಗ್ ತೋರಿಸುತ್ತೀನಿ ಅಂದು ಹೇಳಿತ್. \v 2 ಅಗಳಿಗೆ ದೈವಾತ್ಮ ಸೇರಿತ್ ಆಗ ನೋಡು ಪರಲೋಕ ಒಂದು. \v 3 ಸಿಂಹಾಸನ ಇತ್ ಸಿಂಹಾಸನ ಉದ್ದಲ್ ಒಬ್ಬನು ಕುಳಿತಿದನು, ಕುಳಿತಿದವನ ಕಣಗ್ ನ್ಯಾರ ಮಾದರಿ ಪದ್ಮರಾಗ ಮಣಿಮಾದ್ರಿ ಕಣಿತೇನೆ. ಸಿಂಹಾಸನ ಸುತ್ತ ಪಚ್ಚೆಮಾದ್ರಿ ತೋರಿದ ಮುಗಿಲ್ ಬಿಲ್ಲು ಇತ್ತು.