Fri Feb 21 2020 18:11:39 GMT+0530 (India Standard Time)

This commit is contained in:
tsDesktop 2020-02-21 18:11:39 +05:30
parent 6fa55a7cfb
commit ef75c34c8b
4 changed files with 6 additions and 1 deletions

1
14/17.txt Normal file
View File

@ -0,0 +1 @@
\v 17 ಇನ್ನೊಬ್ಬ ದೈವ ದೂತನ್ ಸ್ವರ್ಗಲಿರ ದೈವ ಮನೆ ಒಳಗಿಂದ ಬಂದು ಅವನಾಗ್ ಕೂಡ ಅರತ್ರ ಕೋಡ್ಲು ಇತ್ತು. \v 18 ಆಮೇಲೆ ಬೆಂಕಿಗೆ ಅಧಿಕಾರಿ ಯೊಬ್ಬ ದೂತನ ಯಜ್ಞ ವೇದಿಲ್ಬಳಿಯಿಂದ ಬಂದು ಆ ಚೂಪಾದ ಕುಡುಗೋಲಿನ ಅವನಿಗೆ , ನಿನ್ನ ಚೂಪಾದ ಕುಡುಗೋಲನ್ನು ಹಾಕಿ ಭೂಮಿಯಾ ದ್ರಾಕ್ಷಿಗೊಂಚಲನ್ನು ಕುಯ್ಯಿ.ಅದರ ಹಣ್ಣಗಳು ಪೂರ ಮಾರಾ ಮಾಗಿವೆ ಅಂದು ದೊಡ್ಡ ಸದ್ದುಯಿಂದ ಕೂಗಿದ.

1
14/19.txt Normal file
View File

@ -0,0 +1 @@
\v 19 ಅಗಾ ದೂತನು ತನ್ನ ಕುಡುಗೋಲುನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷಿ ಬಳ್ಳಿ ಹಣ್ಣನ್ನು ಕೊಯಿದು ದೇವರ ರೌದ್ರ ವೆಂಬದೊಡ್ಡ ತೊಟ್ಟಿಯಲ್ಲಿ ಹಾಕಿದನು. \v 20 ಅದನ್ನು ಪಟ್ಟಣದ ಹೊರಗೆ ಆ ತೊಟ್ಟಿಯಲ್ಲಿ ತುಳಿದರು. ಆ ತೊಟ್ಟಿಯೋಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಸ್ಟು ಆಳವಾಗಿ ಇನ್ನೂರು ಮೈಲಿ ದೂರ ಹರಿಯಿತು.

1
15/title.txt Normal file
View File

@ -0,0 +1 @@
ಅಧ್ಯಾಯ 15

View File

@ -161,6 +161,8 @@
"14-09",
"14-11",
"14-13",
"14-14"
"14-14",
"14-17",
"14-19"
]
}