Fri Feb 21 2020 20:39:49 GMT+0530 (India Standard Time)

This commit is contained in:
tsDesktop 2020-02-21 20:39:50 +05:30
parent 656c3fd75c
commit 4e82d9898b
6 changed files with 11 additions and 1 deletions

1
20/13.txt Normal file
View File

@ -0,0 +1 @@
\v 13 ಸಮುದ್ರ ವಳಗೆಯಿಂದ ಸತ್ತವರನೆ ಒಪ್ಪಿಸಿತ್ , ಸಾವು ಪಾತಾಳ ತಂಗ ತಣಯಿಂದ ಸತ್ತವರನೆ ಒಪ್ಪಿಸಿತು, ಅವರಲ್ ಪ್ರತಿಯೊಬ್ಬನಾಗ್ ಅವನವನ ನಡತೆ ಪ್ರಕಾರ ನ್ಯಾಯತೀರ್ಪು ಆತ್. \v 14 ಆಮೇಲೆ ಸಾವುನ್ ಪಾತಾಳ ಬೆಂಕಿನೆ ಕೆಳಗೆ ಹಾಕಿಬುಟ್ಟಿತು , ಆ ಬೆಂಕಿಕೆರೆಗ್ ಎರಡನೇ ಸಾವು. \v 15 ಯಾವನ ಹೆಸರು ಜೀವಭಾದ್ಯರ ಪಟ್ಟಿಲ್ ಬರದದಂದು ಕಾಣಲಿಲ್ಲವೋ ಅವನ್ ಬೆಂಕಿ ಕೆರೆಲ್ ಹಾಕಲಾಯಿತು.

1
21/01.txt Normal file
View File

@ -0,0 +1 @@
\c 21 \v 1 ತರುವಾಯ ವಸ ಮೊಡನೆ ಭೂಮಿನೆ ನೋಡಿನಿ ಮೊದಲ್ಲಿಂದ ಮೋಡ ಭೂಮಿ ಇಲ್ಲದೆ ಹೋತು. ಇನ್ನು ಸಮುದ್ರ ಕಾಣಿ. \v 2 ಇದನೆಲ್ಲಾ ಸದ್ದ ಊರ್ ಆದ ವಸ ಯೆರುಸಲೆಮ್ ಸ್ವರ್ಗಯಿಂದ ದೈವ ತಣಿಯಿಂದ ಹೇಳಿದ ಬರವಾರನ್ನೇ ಕಾಣು ಅದ್ ತನ್ನ ಗಂಡನಗಾಗಿ ಸುಂಗಾರಾದ ಮೊದೆ ಅಣ್ಣಲಕ ಶೃಂಗರಿಸಿದರು.

1
21/03.txt Normal file
View File

@ -0,0 +1 @@
\v 3 ಇದೆಲ್ಲ ಸಿಂಹಾಸನ ವಳಗಿಂದ ಬಂದ್ರ ದೊಡ್ಡ ಸದ್ದು ನನಗ್ ಕಾಣಿಸಿತು ಅದ್ ದೈವ ಮಸನಲ್ ಇದ್ದೇನೆ ಅವರ್ ಜೊತೆ ಜೀವಿಸಿದನು. \v 4 ಅವರ ಕಣ್ಣಿರನೆಲ್ಲ ಒರಸಿ ಬಿಡುವನು, ಇನ್ನು ಸಾವುಕಾಣಿ, ಇನ್ನು ದುಃಖ ಆಗದು, ಅಳದಾಗಲಿ, ಕಷ್ಟ ಆಗಲಿ ಇರದಿಲ್ಲೆ ಮದಲ್ ಇದ್ದದ್ದೆಲ್ಲ ಕಾಣದೆ ಹೋತು ಅಂದು ಹೇಳಿತು.

1
21/05.txt Normal file
View File

@ -0,0 +1 @@
\v 5 ಆಗ ಸಿಂಹಾಸನ ಮೇಲೆ ಕುಳಿತವನ ಇಗೋ ಎಲ್ಲನೆ ವಸದ್ ಮಾಡತೀನಿ, ಅಂದನ್ ಹಿಂದೆ ಒಬ್ಬ ನನಗ್ ಇದನೆ ಬರಿ ಈ ಮಾತನೆ ನಂಬದ ನಿಜ ಆಗಿದೆದೆ ಅಂದು ಹೇಳಿನ. \v 6 ಆಗ ಸಿಂಹಾಸನ ದಲ್ಲಿ ಕುಳಿತವರನು ಯಲ್ಲ ನಡದತಿರಿತ್ ನಾನೇ ಆದಿ, ಅಂತ್ಯ, ಸಮಸ್ತ ಆಗಿದಿನಿ ದಾವು ಇರವನ್ ಜೀವಜಲದ ಬುಗ್ಗೆಲ್ ದುಡ್ಡು ಇಲ್ಲದೆ ಕುಡೆಲೆ ಕೊಡುತ್ತೇನೆ.

1
21/title.txt Normal file
View File

@ -0,0 +1 @@
ಅಧ್ಯಾಯ 21

View File

@ -221,6 +221,11 @@
"20-05",
"20-07",
"20-09",
"20-11"
"20-11",
"20-13",
"21-title",
"21-01",
"21-03",
"21-05"
]
}