devanga_kn-x-devanga_mat_te.../02/04.txt

1 line
881 B
Plaintext

\v 4 ಅಂವ ಯಹೂದ್ಯರ ಯಲ್ಲಾ ದೊಡ್ದಪುಜಾರಿಗನೆ ಸತ್ಯಪುಸ್ತಕನೆ ಕಲ್ಸೋರ್ನೆ ಸೇರಿಸಿ -ಕ್ರಿಸ್ತ ಹುಟ್ಟದ್ ಎಲ್ಯಾ ಅಂದ್ ಅವರನೇ ಕ್ಹ್ ಳಿನ. \v 5 ಅವನಗ್ ಯೂದಯದ ಬೆತ್ಲೆಹೆಮ್ಲ್ ಯ್ಯಾನಂಗದಲೇ \v 6 ಯಹೂದ ಸೀಮೆನ ಬೆತ್ಲೆಹೇಮೆ ಯಹೂದನ ದೊಡ್ಡ ಊರ್ಲ್ ನೀ ಇಸ್ಗ್ ಮಾತ್ರ ಸಣ್ಣದಲ್ಲ.ಒಬ್ಬ ದೊಡ್ದಂವ ನಿನ್ನವಳಗೆಯಿಂದ ಬರಿತ್ತೇನೆ, ಅಂವ ನನ್ನ ಪ್ರಜೆ ಆದ ಇಸ್ರಾಯೇಲನೆ ಆಳಂವ ಅಂದ್ ಪ್ರವಾದಿಯಿಂದ ಬ್ಯರ್ದೆದೆ ಅಂದ್ ಹ್ ಳಿದರ್.