devanga_kn-x-devanga_mat_te.../01/15.txt

1 line
742 B
Plaintext

\v 15 ಎಲಿಹೂದ ಎಲಿಯಜರನ ಅಪ್ಪಾ, ಎಲಿಯಜರ ಮತ್ತಾನನ ಅಪ್ಪಾ, ಮತ್ತಾನ ಯಕೊಬನ ಅಪ್ಪಾ. \v 16 ಯಕೋಬನ ಅಪ್ಪ ಯೋಸೇಪ.ಮರಿಯಳ ಗಂಡ ಯೋಸೇಪ, ಈ ಮರಿಯಳಲ್ ಕ್ರಿಸ್ತ ಅಂಬ ಯೇಸು ಹುಟ್ಟಿನ. \v 17 ಅಬ್ರಹಾಮನಯಿಂದ ದಾವೀದನಗಂಟ ಯಲ್ಲ ಹದ್ನಾಕು ತಲೆ, ದಾವೀದ ಮೊದ್ಲು ಬಾಬೇಲ್ಗ್ ಜೈಲ್ಗ್ ವಾಗಗಂಟ ಹದ್ನಾಕ್ ತಲೆ, ಬಾಬೇಲ್ಗ್ ಜೈಲ್ಗ್ ವಾದಯಿಂದ ಕ್ರಿಸ್ತನಗಂಟ ಹದ್ನಾಕ್ ತಲೆ.