bavari_kan-x-bavari_mrk_tex.../03/31.txt

1 line
608 B
Plaintext

\v 31 ಅಡ್ಮಿ ಯೇಸುವಿನ ಸುತ್ತಲು ಕುಳಿತುಕೊಂಡಿದ್ದಾಗ ಆತನ ತಾಯಿಯೂ ತಮ್ಮಂದಿರೂ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೆಕಳುಹಿಸಿದರು. \v 32 ಯೋ ಜನರು ಆತನಿಗೆ - <<ನಿನ್ನ ತಾಯಿಯೂ ನಿನ್ನ ತಮ್ಮಂದಿರೂ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿದ್ದಾರೆ ನೋಡು>> ಕರಿನ್ಬೋ ಳ್ತ್ಹನಿ