bavari_kan-x-bavari_mrk_tex.../03/20.txt

1 line
861 B
Plaintext

\v 20 ಯೋ ಗರ್ಮ ಐತ್ಹೋ ಅಲ್ಲಿ ಬಹಳ ಜನರು ಸೇರಿಬಂದದ್ದರಿಂದ ಊಟಕ್ಕೂ ಕೂಡ ಅವಕಾಶಸಿಗಲಿಲ್ಲ. \v 21 ಇದನ್ನು ಕೇಳಿ ಆತನ ಬಂಧುಗಳು <<ಅವನಿಗೆ ಹುಚ್ಚುಹಿಡಿದಿದೆ>> ಎಂದು ಹೇಳಿ ಆತನನ್ನು ಹಿಡಿಯುವುದಕ್ಕೆ ಹೊರಟರು. \v 22 ಇದಲ್ಲದೆ ಯೆರೂಸಲೇಮಿನಿಂದ ಬಂದಿದ್ದ ಶಾಸ್ತ್ರಿಗಳು - <<ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆಂತಲೂ ಇವನು ದೆವ್ವಗಳ ಒಡೆಯನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಂತಲೂ>> ಬೋಳುಕರಸ್ .