bavari_kan-x-bavari_mrk_tex.../03/03.txt

1 line
549 B
Plaintext

\v 3 ಯೋ ಕೈಬತ್ತಿದ್ದ ಅದ್ಮಿನ , <<ಎದ್ದು ನಡುವೆ ನಿಂತುಕೋ>> ಎಂದು ಹೇಳಿ ಅವರಿಗೆ, \v 4 4<<ಸಬ್ಬತ್ ದಿನಮ ಯಾವುದನ್ನು ಮಾಡುವುದು ನ್ಯಾಯ? ಮೇಲನ್ನು ಮಾಡುವುದೋ, ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ, ತೆಗೆಯುವುದೋ?>> ಎಂದು ಹೇಳಲು ಅವರು ಸುಮ್ಮನಿದ್ದರು.