bavari_kan-x-bavari_mrk_tex.../02/18.txt

1 line
760 B
Plaintext

\v 18 ಯೋಹಾನನ ಶಿಷ್ಯ ಖ್ಹರು ಫರಿಸಾಯಖಾರು ಉಪವಾಸಕರಿಯು . ಅವರು ಆತನ ಬಳಿಗೆ ಬಂದು ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸಮಾಡುತ್ತಾರಲ್ಲಾ? <<ನಿನ್ನ ಶಿಷ್ಯರು ಯಾಕೆ ಉಪವಾಸಮಾಡುವುದಿಲ್ಲ?>> \v 19 ಕರಿನ್ ಕೇಳಲು ಯೇಸು ಅವರಿಗೆ <<ಮದುವೆಯ ಜನರು ತಮ್ಮ ಸಂಗಡ ಮದಲಿಂಗನು ಇರುವಲ್ಲಿ ಉಪವಾಸಮಾಡುವುದುಂಟೇ? ಮದಲಿಂಗನು ತಮ್ಮ ಸಂಗಡ ಇರುವ ತನಕ ಅವರು ಉಪವಾಸ ಮಾಡಲಾರರು.