\v 20 ಇವನೇ ಯೋ ಹುಡುಗನ ಯೇಸುನ ಇವನ ಲಿಲಿನ್ ಆಯೋ . ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು. \v 21 ಯೇಸು ಅವನ ತಂದೆಯನ್ನು – <<ಇವನಿಗೆ ಎಷ್ಟು ದಿವಸದಿಂದ ಹೀಗಾಗುತ್ತಿದೆ?>> ಎಂದು ಕೇಳಿದಾಗ ಅವನು – <<ಚಿಕ್ಕಂದಿನಲ್ಲಿಯೇ ಬಂದಿದೆ; \v 22 ಉಜು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಕರಿಯು >> ಬೋಲಿಯು .