\v 11 ಅಕಯೇಥೆ ಇವನೇ - <<ಎಲೀಯ ಅಗಡಿ ಬರುವುದು ಅಗತ್ಯವೆಂಬುದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ, ಇದು ಹೇಗೆ?>> ಎಂದು ಆತನನ್ನು ಕೇಳಿದ್ದಕ್ಕೆ \v 12 ಯೇಸು ಅವರಿಗೆ – <<ಎಲೀಯನು ಮೊದಲು ಬಂದು ಎಲ್ಲವನ್ನು ತಿರುಗಿ ಸರಿಮಾಡುವುದು ನಿಜ. ಮತ್ತು ಮನುಷ್ಯಕುಮಾರನ ವಿಷಯವಾಗಿ – ಅವನು ಬಹು ಕಷ್ಟನ ತಿರಸ್ಕರಿಸಲ್ಪಡನ ಟೀಕೆ ಲಿಕ್ಕಿಯು , ಇದು ಹೇಗೆ? \v 13 ಕತ್ಹೋ ನಾನು ನಿಮಗೆ ಹೇಳುವುದೇನಂದರೆ – ಎಲೀಯನು ಬಂದನು; ಮತ್ತು ಆತನ ವಿಷಯವಾಗಿ ಗ್ರಂಥದಲ್ಲಿ ಬರೆದಿರುವ ಪ್ರಕಾರ ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಮಾಡಿದರು>> ಅಂದನು. ಯೇಸು ಮೂಗದೆವ್ವ ಹಿಡಿದವನ ಗುಣಪಡಿಯು.