\v 11 ತರುವಾಯ ಫರಿಸಾಯ ಖಾರು ಯೇಸುವಿನ ಜಾಗೋ ಅಇಯು , ಆತನ ಕೂಡ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ – <<ನೀನು ಪರಲೋಕದಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿ ತೋರಿಸು,>> ಎಂದು ಕೇಳಿದರು. ಯೇಸು ಅದನ್ನು ಕೇಳಿ ತನ್ನ ಆತ್ಮದಲ್ಲಿ ನೊಂದುಕೊಂಡು, ನಿಟ್ಟುಸಿರುಬಿಟ್ಟು, – \v 12 <<ಈ ಸಂತತಿಯು ಸೂಚಕಕಾರ್ಯವನ್ನು ಅಪೇಕ್ಷಿಸುವುದು ಯಾಕೆ? ನಿಮಗೆ ನಾನು ಸತ್ಯವಾಗಿ ಹೇಳುತ್ತೇನೆ, ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡುವುದಿಲ್ಲ ಇದು ಖಂಡಿತ,>> ಎಂದು ಹೇಳಿ \v 13 ಇವನ ಬಿಟ್ಟು ತಿರುಗಿ ದೋಣಿಯನ್ನು ಹತ್ತಿ ಆಚೇದಡಮ ಗಯು .