\v 28 ಜಗೋಣ >> ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪಿನ ಅಂಚನ್ನು ಮುಟ್ಟಿದಳು. ಮುಟ್ಟಿದ ಕೂಡಲೆ \v 29 ಯೊಬಿ ರಕ್ತಸ್ರಾವವು ನಿಂತುಹೋದ್ದರಿಂದ ಆಕೆಯು – ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳಿದುಕೊಂಡಳು.